ಶಿವಬಾ ನಾಟಕ ಪ್ರದರ್ಶನಕ್ಕೆ ಉತ್ತಮ ಜನಸ್ಪಂದನೆ

0
17
loading...

ಬೆಳಗಾವಿ,17- ನಗರದ ಸಿಪಿಇಡಿ ಮೈದಾನದಲ್ಲಿ ನ್ಯಾಯವಾದಿ ಅನಿಲ್ ಬೆನಕೆ ಅವರು ಶಿವ ಜಯಂತಿ ಹಾಗೂ ಬಸವ ಜಯಂತಿ ನಿಮಿತ್ತ 80 ಕಲಾವಿದರನ್ನೊಳಗೊಂಡ ಶಿವಬಾ ಐತಿಹಾಸಿಕ ನಾಟಕ ಪ್ರಾಯೋಜಿಸಿದ್ದಾರೆ.  ಸೋಮವಾರದಿಂದ ಆರಂಭಗೊಂಡ ನಾಟಕ ಪ್ರದರ್ಶನವನ್ನು ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಶ್ರೀಗಳು, ಕಾರಂಜಿಮಠದ ಗುರುಸಿದ್ಧಶ್ರೀಗಳು ಹಾಗೂ ಸಂಸದ ಸುರೇಶ ಅಂಗಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಅನಿಲ್ ಬೆನಕೆ ಮಹಾಲಿಂಗ ತಂಗಡಗಿ, ಸರಾಜೇಶ ಮುಚ್ಚಂಡಿ, ದವಲತ್ ಸಾಳುಂಕೆ, ಯಲ್ಲಪ್ಪ ಮೋಹಿತೆ ಮೊದಲಾದವರು ಹಾಜರಿದ್ದರು…

loading...

LEAVE A REPLY

Please enter your comment!
Please enter your name here