ಶ್ರೀಶೈಲ ಪಾದಯಾತ್ರೆ ಹೊರಟ ಭಕ್ತರಿಂದ ಬಿಳ್ಕೊಡುಗೆ

0
31
loading...

 ಅಥಣಿ,1- ದೇಹದಂಡಿಸಿ ಭಕ್ತಿ ಪೂರ್ಣವಾದ ದ್ಯಾನ ಪ್ರಾರ್ಥನೆ ಮಾಡುತ್ತಾ ನಿತ್ಯಾ ನಾಮಸ್ಮರಣೆಯಿಂದ ಪಾದಯಾತ್ರೆ ಮೂಲಕ ದೇವರ ದರ್ಶನ ಪಡೆಯುವದರಲ್ಲಿ ಸಾರ್ಥಕತೆ ಇರುವುದು ಎಂದು ಮುರಿಗೆಪ್ಪ ಕೊಪ್ಪದ ಇವರು ತಿಳಿಸಿದ್ದರು. ಪ್ರತಿವರ್ಷದಂತೆ ಈ ಬಾರಿ 27ನೇ ಬಾರಿಗೆ ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಶ್ರೀಶೈಲಂದಲ್ಲಿ ಮಲ್ಲಿಕಾರ್ಜುನ (ಮಲ್ಲಯ್ಯ) ದೇವರ ದರ್ಶನಕ್ಕಾಗಿ ಹೋರಟ 200ಕ್ಕೂ ಹೆಚ್ಚು  ಪಾದೆಯಾತ್ರಿಗಳು ಇಲ್ಲಿಯ ಮಲ್ಲಿಕಾರ್ಜುನ ದೇವಾಲಯ ಹತ್ತಿರ ಅಥಣಿ ಭಕ್ತರು ಬಿಳ್ಕೌಡುವ ಸಮಾರಂಭದಲ್ಲಿ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಕೊಪ್ಪದವರು ಮಾತನಾಡಿ ಇವರು 21ನೇ ಬಾರಿಗೆ ಹೊರಟಿರುವ ದುಂಡಪ್ಪ ಹೂರಣಗಿ ಸಹ ಮಾತನಾಡಿ ಇದರಿಂದ ದೇವರ ದರ್ಶನ ಮತ್ತು ಆರೋಗ್ಯ ಗಟ್ಟಿಯಾಗಿರುತ್ತೆ ಎಂದು ಪಾದೆಯಾತ್ರೆಗಳಿಗೆ ತಿಳಿಸಿದರು.

loading...

LEAVE A REPLY

Please enter your comment!
Please enter your name here