ಹಲ್ಕಿತಾಂಡೆ ಅಂಚೆಯಣ್ಣನ ವಿರುದ್ಧ ದೂರು

0
19
loading...

ಬೆಳಗಾವಿ,17- ಸೌದತ್ತಿ ತಾಲೂಕಿನ ಹಲಕಿತಾಂಡೆ ಗ್ರಾಮ ವ್ಯಾಪ್ತಿಯ ಅಂಚೆ ವ್ಯವಸ್ಥೆಯನ್ನು ಇಲ್ಲಿನ ಮುರಗೋಡ ಅಂಚೆ ವ್ಯಾಪ್ತಿಗೆ ಸೇರಿಸಬೇಕು. ಈಗಿರುವ ಅಂಚೆಯನ್ನು ಗ್ರಾಮದ ಸರ್ಕಾರದ ವಿವಿಧ ಮಾಸಿಕ ವೇತನಗಳನ್ನು ಹಾಗೂ ಅಮೂಲ್ಯವಾದ ಪತ್ರಗಳನ್ನು ಸರಿಯಾಗಿ ತಲುಪಿಸುತ್ತಿಲ್ಲ ಎಂದು ಬೆಳಗಾವಿ ಜಿಲ್ಲಾ ಬಂಜಾರಾ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಶೈಲಾ ಅಶೋಕ ಚೌವಾಣ ನೇತೃತ್ವದಲ್ಲಿ ಮಂಗಳವಾರ ಹಲಕಿತಾಂಡೆ ಗ್ರಾಮಸ್ಥರು  ಬೆಳಗಾವಿಯ ಅಂಚೆ ಇಲಾಖೆಯ ಪ್ರಧಾನ ಕಾರ್ಯಾಲಯದ ಅಧೀಕ್ಷಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ…

loading...

LEAVE A REPLY

Please enter your comment!
Please enter your name here