ನಾಟಕೀಂುು ಬೆಳವಣಿಿಗೆ : ಸಂಸತ್ ಚುನಾವಣೆೆ ರದ್ದುಪಡಿಸಿದ ಇಸ್ರೇಲ್

0
12
loading...

ಜೆೆರುಸಲೇಂ, 9-ನಾಟಕೀಂುು ಬೆಳವಣಿಿಗೆ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಅವಧಿಪೂರ್ವ ನಡೆಂುುಬೇಕಾಗಿದ್ದ ಚುನಾವಣೆೆಂುುನ್ನು ರದ್ದುಪಡಿಸಿದ್ದಾರೆ.

ಪ್ರಮುಖ ಪ್ರತಿಪಕ್ಷವಾದ ಕದಿಮಾ ಪಕ್ಷದ ಜತೆ ಆಶ್ಚಂುುರ್ಕರ ರೀತಿಂುುಲ್ಲಿ ಹೊಂದಾಣಿಿಕೆ ಮಾಡಿಕೊಂಡು ಹಿಂದೆಂದೂ ಇಲ್ಲದ ಅತಿ ದೊಡ್ಡ ಸಮ್ಮಿಶ್ರ ಸರ್ಕಾರ ರಚಿಸಿಕೊಂಡು ಪ್ಯಾಲೆಸ್ಟೈನ್ ಜತೆ ಶಾಂತಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಈ ವರ್ಷ ಸೆಪ್ಟೆಂಬರ್ನಲ್ಲಿ ಚುನಾವಣೆೆ ನಡೆಸಲಾಗುವುದು ಎಂದು ನೆತಾನ್ಯಾಹು ಈ ಮೊದಲು ಪ್ರಕಟಿಸಿದ್ದರು. ಆದರೆ ಈಗ ಪ್ರತಿ ಪಕ್ಷದ ಜತೆ ಹೊಂದಾಣಿಿಕೆ ಮಾಡಿಕೊಂಡು ಚುನಾವಣೆೆಂುುನ್ನು ರದ್ದುಪಡಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಆದರೆ ಅಸ್ಥಿರತೆ ತಲೆದೋರುವ ಲಕ್ಷಣಗಳು ಕಂಡುಬಂದಿದ್ದರಿಂದ ಅವಧಿಪೂರ್ವ ಚುನಾವಣೆೆ ನಡೆಸಲು ನಿರ್ಧರಿಸಲಾಗಿತ್ತು. ನಂತರ ಪ್ರಮುಖ ವಿರೋಧ ಪಕ್ಷವು ಸರ್ಕಾರದಲ್ಲಿ ಸೇರಲು ಒಪ್ಪಿಕೊಂಡಿದ್ದರಿಂದ ಚುನಾವಣೆೆಂುುನ್ನು ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ನೆತಾನ್ಯಾಹು ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here