ಇಂದು ಅಥಣಿಯಲ್ಲಿ ಉಪನ್ಯಾಸ ಕಾರ್ಯಕ್ರಮ

0
32
loading...

ಅಥಣಿ:8 ಇಲ್ಲಿಯ ಸಾಹಿತ್ಯ ಸಂಸ್ಕ್ಕತಿಕ ಸಂಘದ ಪ್ರಸ್ಥುತ ಸಾಲಿನ ಪ್ರಾರಂಭೋತ್ಸವ ನಿಮಿತ್ಯ ಸ್ಥಳಿಯ ಜೆ.ಎ ಪ್ರೌಢಶಾಲೆಯ ಸಭಾ ಭವನದಲ್ಲಿ “ವೃತಿ ರಂಗ ಬೂಮಿ ಮಹಿಳೆ”ಎಂಬ ವಿಷಯದ ಬಗ್ಗೆ ಉಪನ್ಯಾಸ ಹಮ್ಮಿಕೂಳ್ಳಲಾಗಿದೆ ಎಂದು ಅಧ್ಯಕ್ಷರಾದ ಎ.ಬಿ ಪೂಜಾರಿಯದು ತಿಳಿಸಿದ್ದಾರೆ.ಶನಿವಾರರಂದು ಸಾಯಂಕಾಲ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕಾಗವಾಡದಶಿವಾನಂದ ಮಹಾವಿದ್ಯಾಲಯದ ಉಪನ್ಯಾಸಕಿ ದೇವಿಕಾ ನಗರಕರ ಅವರು ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಾಚಾರ್ಯ ಎ.ಬಿ ಪೂಜಾರಿಯವರು ವಹಿಸಲಿದ್ದಾರೆ. ಎಂದು ಎ.ಬಿಪೂಜಾರಿಯವರು ತಿಳಿಸಿದ್ದಾರೆ

 

loading...

LEAVE A REPLY

Please enter your comment!
Please enter your name here