ನಾನೂ ಸಿಎಂ ಆಗುವೆ: ಈಶ್ವರಪ್ಪ

0
16
loading...

ಶಿವಮೊಗ್ಗ, ಜೂ. 26: ಡಿ.ವಿ.ಸದಾನಂದ ಗೌಡರನ್ನು ಕೂಡಲೇ ಸಿಎಂ ಗಾದಿಂದ ಕೆಳಗಿಳಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಹೈಕಮಾಂಡ್ ಮುಂದೆ ಬಿ.ಎಸ್.ಂುುಡಿಂುೂರಪ್ಪ ಬಣ ತಾಲೀಮು ನಡೆಸುತ್ತಿರುವ ನಡುವೆಂುೆು, ತಾನು ಸಿಎಂ ಆಗಬೇಕೆಂದು ಕೆಲ ಶಾಸಕರು, ಸಚಿವರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಅವಕಾಶ ಸಿಕ್ಕರೆ ನಾನು ಮುಖ್ಯಮಂತ್ರಿಂುುಾಗಲು ಸಿದ್ದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಸದಾನಂದ ಗೌಡರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಂುುಡಿಂುೂರಪ್ಪ ಬಣದ ಶಾಸಕರು, ಸಚಿವರನ್ನು ಕಡೆಗಣಿಸುತ್ತಿದ್ದಾರೆ. ಅವರು ಜೆಡಿಎಸ್ ವಕ್ತಾರರಂತೆ ಸರ್ಕಾರ ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನಾಂುುಕತ್ವ ಬದಲಾವಣೆಗೆ ಂುುಡಿಂುೂರಪ್ಪ ಬಣ ತೀವ್ರ ಒತ್ತಡ ಹೇರುತ್ತಿರುವುದು ಇತ್ತೀಚಿನವರೆಗಿನ ಬೆಳವಣಿಗೆಂುುಾಗಿದೆ.

ಏತನ್ಮದ್ಯೆ ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯ ರಾಜಕಾರಣದಲ್ಲಿ ಸದಾನಂದ ಗೌಡರನ್ನು ಬದಲಾಯಿಸಬೇಕೆಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ಆ ಹಿನ್ನೆಲೆಂುುಲ್ಲಿ ಕೆಲವು ಶಾಸಕರು, ಸಚಿವರು ನನ್ನ ಬಳಿ ಬಂದು, ನೀವೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕೆಂದು ಒತ್ತಾಯಿಸಿರುವುದು ನಿಜ ಎಂದರು.

ನಾಂುುಕತ್ವ ಬದಲಾವಣೆ ಕೂಗಿನ ಹಿನ್ನೆಲೆಂುುಲ್ಲಿ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ನಾನು ಬದ್ಧ. ಅವಕಾಶ ಸಿಕ್ಕಿದಲ್ಲಿ ನಾನು ಮುಖ್ಯಮಂತ್ರಿಂುುಾಗಲು ಸಿದ್ಧ ಎಂಬುದಾಗಿಂುೂ ಈಶ್ವರಪ್ಪ ಹೇಳಿದರು. ಮುಖ್ಯಮಂತ್ರಿಂುುಾಗೋ ಅವಕಾಶ ಸಿಕ್ಕರೆ ನೀವು ತಂುುಾರಾಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ಅವಕಾಶ ಸಿಕ್ಕರೆ ನೀವು ಬಿಡ್ತೀರಾ? ಎಂದು ತಿರುಗೇಟು ನೀಡಿದರು.

loading...

LEAVE A REPLY

Please enter your comment!
Please enter your name here