ಪಿಯು ಪರೀಕ್ಷೆಯಲ್ಲಿ ಹೊಸಮನಿ ಕಾಲೇಜಿನ ಸಾಧನೆ

0
16
loading...

ಖಾನಾಪೂರ,1-ಇಲ್ಲಿನ ಕೆಎಲ್ಇ ಸಂಸ್ಥೆಯ ಎಂ.ಎಸ್.ಹೊಸಮನಿ ಪಿಯು ವಿಜ್ಞಾನ , ವಾಣಿಜ್ಯ ಹಾಗೂ ಕಲಾ ವಿಭಾಗದ ದ್ವೀತಿಯ ಪಿಯು ಪರೀಕ್ಷಾ ಸಾಧನೆ ಉತ್ತಮ ಫಲಿತಾಂಶ ತಂದಿದೆ.

ಪಿಯು ದ್ವೀತಿಯ ವಿಜ್ಞಾನ ವಿಭಾಗದಲ್ಲಿ ಸಯ್ಯಾಲಿ ಮಿರಾಸಿ 543 ಅಂಕ ಪಡೆದು ಶೇ.90.5ರಷ್ಟು ಸಾಧನೆ ಮಾಡಿ ಕಾಲೇಜಿಗೆ ಪ್ರಥಮ, ಭರಮನಿ ಚೌಗುಲೆ 515 ಅಂಕ ಪಡೆದು ಶೇ.85.83ರಷ್ಟು ಸಾಧನೆ ಮಾಡಿ ದ್ವೀತಿಯ ಹಾಗೂ ಗೌರವಸಿಂಗ್ 508 ಅಂಕ ಪಡೆದು ಶೇ.84.6ಷ್ಟು ಸಾಧನೆ ತೃತೀಯ ಸ್ಥಾನ ಬಂದಿದ್ದಾರೆ.

ಪರೀಕ್ಷಾ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಿಳಿ ಕಾರ್ಯಾಧ್ಯಕ್ಷ ಆರ್.ವಿ.ಹಂಜಿ, ಪ್ರಾಚಾರ್ಯೆ ಬಿ.ಆಯ್.ನೋಗಿನಹಾಳ ಹಾಗೂ ಪ್ರಾಧ್ಯಾಪಕ ಸಿಬ್ಬಂದಿ ಅಭಿನಂದಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here