ಪೊಲೀಸ್ ಕಿರುಕುಳ-ಪ್ರತಿಭಟನೆ

0
19
loading...

ಬೆಳಗಾವಿ 11-ಮಾರೀಹಾಳ ಪೊಲೀಸ್ ಠಾಣೆಯ ಸಬ್ಇನ್ಸಪೆಕ್ಟರ್ ಜ್ಯೌತಿರ್ಲಿಂಗ ವನಕಟ್ಟಿ ಅವರು ವಿನಾಕಾರಣ ಕಿರುಕುಳ ನೀಡಿ ಯುನೂಸ ಹಿರೇಕೋಡಿ ಎಂಬುವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕಿರುಕುಳ ನೀಡುತ್ತಿರುವ ವನಕಟ್ಟಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಯುನೂಸ ಅವರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ಯುವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲರಿಗೆ ಮನವಿ ಸಲ್ಲಿಸಿದರು. ಯುನೂಸ ವೇದಿಕೆಯ ಗ್ರಾಮೀಣ ಅಧ್ಯಕ್ಷರಾಗಿದ್ದಾರೆ.

loading...

LEAVE A REPLY

Please enter your comment!
Please enter your name here