ಸಿದ್ದು ಎಫೆಕ್ಟ್: ರಾಹುಲ್ ಗಾಂಧಿ ಹುಬ್ಬಳ್ಳಿಗೆ ಬರ್ತಾರಾ?

0
19
loading...

ಹುಬ್ಬಳ್ಳಿ, ಜೂನ್ 1: ರಾಜ್ಯ ವಿಧಾನ ಪರಿಷತ್ ಚುನಾವಣೆ ನೆಪದಲ್ಲಿ ರಾಜ್ಯ ಕಾಂಗ್ರೆಸ್ ಒಡೆದ ಮನೆಂುುಾಗಿದೆ. ಗಮನಾರ್ಹವೆಂದರೆ ಹುಬ್ಬಳ್ಳಿಂುುಲ್ಲಿ ಪೂರ್ವನಿಗದಿಂುುಂತೆ 3 ದಿನಗಳ ಚಿಂತನ ಮಂಥನ ಕಾಂುುಾರ್ಗಾರ ನಡೆಸುತ್ತಿದೆ. ಗಮನಾರ್ಹವೆಂದರೆ ಕಾಂಗ್ರೆಸ್ಸಿನ ಂುುುವರಾಜ ರಾಹುಲ್ ಗಾಂಧಿ ಅವರು ಇಂದು ಕಾಂುುಾರ್ಗಾರದ ಎರಡನೆಂುು ದಿನ ಹುಬ್ಬಳ್ಳಿಗೆ ಬರುವ ಕಾಂುುರ್ಕ್ರಮ ನಿಗದಿಂುುಾಗಿದೆ.

ಆದರೆ ಈ ಸಂದರ್ಭದಲ್ಲೇ ಕಾಂಗ್ರೆಸ್ಸಿನಲ್ಲಿ ದೀಡೀರ್ ಬೆಳವಣಿಗೆಗಳು, ಬಂಡಾಂುುಗಳು ಸ್ಪೌಟಿಸಿವೆ. ವಿಧಾನಸಭೆಂುು ಪ್ರತಿಪಕ್ಷದ ನಾಂುುಕ, ಕಾಂಗ್ರೆಸ್ಸಿನ ಸಿದ್ದರಾಮಂು್ಯು ಅವರು ಪಕ್ಷದ ಮೂಲ ನಾಂುುಕರು ತಮ್ಮನ್ನು ಆರಂಭದಿಂದಲೂ ತುಳಿಂುುುತ್ತಿದ್ದಾರೆ. ಅವರಿಂದಾಗಿಂುೆು ನಿನ್ನೆ ತಮ್ಮ ಬೆಂಬಲಿಗ ಇಬ್ರಾಹಿಂ ಅವರಿಗೆ ಮೇಲ್ಮನೆ ಚುನಾವಣೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಸೆಟೆೆದುಕೊಂಡ ಸಿದ್ದರಾಮಂು್ಯು ರಾಜೀನಾಮೆ ಒಗಾುಸಿದ್ದಾರೆ.

ಹೀಗೆ ಛಿದ್ರಗೊಂಡಿರುವ ಪಕ್ಷವು ಇಂದು ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಬೇಕಾಗಿದೆ. ಈ ದೀಡೀರ್ ಬೆಳವಣಿಗೆಗಳ ಹಿನ್ನೆಲೆಂುುಲ್ಲಿ ಅಸಲಿಗೆ ರಾಹುಲ್ ಗಾಂಧಿ ಅವರು ಹುಬ್ಬಳ್ಳಿ ಕಾಂುುಾರ್ಗಾರಕ್ಕೆ ಆಗಮಿಸುತ್ತಾರಾ ಎಂಬುದು ಸದ್ಯದ ಕುತೂಹಲವಾಗಿದೆ.

ನಿನ್ನೆುಂದ ಆರಂಭವಾದ ಕಾಂುುರ್ಕಾರಿಣಿ ಸಭೆಂುುಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡು, ಪರಾಮರ್ಶೆ ನಡೆಸಬೇಕಿದೆ. ಆದರೆ ಅಂತಿಮ ಕ್ಷಣದಲ್ಲಿ ಅವರು ಹುಬ್ಬಳ್ಳಿ ಭೇಟಿಂುುನ್ನು ರದ್ದುಗೊಳಿಸುವ ಸಾಧ್ಯತೆುದೆ ಎಂದು ಹಿರಿಂುು ಕಾಂಗ್ರೆಸ್ಸಿಗರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಈ ಮದ್ಯೆ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ನೀತಿಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷವು ಸಿದ್ದರಾಮಂು್ಯುನವರ ಬಂಡಾಂುುವನ್ನು ಕಡೆಗಣಿಸುವ ಸಾದ್ಯತೆಗಳು ಹೆಚ್ಚಾಗಿವೆ. ಆದರೆ ರಾಜ್ಯ ಕಾಂಗ್ರೆಸ್ಸಿನ ಕೆಲವು ಹಿರಿಂುು ನಾಂುುಕರು ಸಿದ್ದರಾಮಂು್ಯು ಆತುರದ ನಿರ್ಧಾರಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

ಸಿದ್ರಾಮಣ್ಣ ಹಿರಿಂುು ನಾಂುುಕರು. ಬಾವಿ ಮುಖ್ಯಮಂತ್ರಿ ಅಭ್ಯರ್ಥಿ. ಅಂತಹವರು ಆತುರಕ್ಕೆ ಬಿದ್ದು ಕಾಂಗ್ರೆಸ್ ಗೆ ಗುಡ್ ಬೈ ಹೇಳುವುದು ವಿವೇಕದ ಕ್ರಮವಲ್ಲ. ಅವರೊಂದಿಗೆ ಖುದ್ದಾಗಿ ಮಾತನಾಡುವೆ ಎಂದು ಕಾಂಗ್ರೆಸ್ ಪಕ್ಷ ಮತ್ತೊಬ್ಬ ಹಿರಿಂುು ನಾಂುುಕ ಆರ್ ವಿ ದೇಶಪಾಂಡೆ ಅವರು ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here