ದಪ್ಪಗಾಗಬೇಕೆ, ಹಾಗಾದರೆ ಇಲ್ಲಿ ಕೇಳಿ

0
351
loading...

ತೆಳ್ಳಗಾಗುವುದು ಹೇಗೆ ಕಷ್ಟವೋ ಹಾಗೆಂುೆು ದಪ್ಪಗಾಗುವುದೂ ಕೂಡಾ. ಬಹಳಷ್ಟು ಮಂದಿ ದಪ್ಪಗಾಗಬೇಕು ಎಂದು ಏನೆಲ್ಲಾ ಸರ್ಕಸ್ ಮಾಡಿದರೂ ದಪ್ಪಗಾಗಲು ಸಾಧ್ಯವಾಗುವುದಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ಮನಸ್ಸು ಮಾಡಿದರೆ ಖಂಡಿತ ದಪ್ಪಗಾಗಲು ಸಾದ್ಯವಿದೆ. ಆದರೆ ದಪ್ಪಗಾಗಲು ಂುುಾವುದೇ ಶಾರ್ಟಕಟ್ ಮಾರ್ಗಗಳಿಲ್ಲ ಎಂಬುದನ್ನು ಮೊದಲು ನೆನಪಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಅಷ್ಟೇ ಕಾಳಜಿ ಹಾಗೂ ತಾಳ್ಮೆಂುೂ ಬೇಕು.

ಸರಿಂುುಾಗಿ ತಿನ್ನಿ: ದಪ್ಪಗಾಗುವವರು ಮೊದಲು ಗಮನ ಹರಿಸಬೇಕಾಗಿದ್ದು ತಿನ್ನುವುದರ ಮೇಲೆ. ದಿನವೂ ಆರೋಗ್ಯಕರ ಆಹಾರವನ್ನೇ ಸೇವಿಸಿ. ದಿನಕ್ಕೆ ಮೂರು ಪರಿಪೂರ್ಣ ಊಟ ಹಾಗೂ ಮೂರು ಉಪಹಾರದ ಮೂಲಕ ಹೊಟ್ಟೆ ತುಂಬಿಸಿಕೊಳ್ಳಬೇಕು. ಆದರೆ ಊಟ ಹಾಗೂ ಇನ್ನೊಂದು ಉಪಹಾರ (ತಿಂಡಿ)ಂುು ನಡುವೆ ಮೂರು ಗಂಟೆಗಳ ಅಂತರವಿರುವಂತೆ ನೋಡಿಕೊಳ್ಳಿ. ಆಗ ನೀವು ತಿಂದ ಆಹಾರ ಸಂಪೂರ್ಣ ಕರಗಲು ಅವಕಾಶ ನೀಡಿದಂತಾಗುತ್ತದೆ. ಆದರೆ 5-6 ಗಂಟೆಗಳ ಕಾಲ ಆಹಾರವೇ ಇಲ್ಲದೆ ಖಾಲಿ ಹೊಟ್ಟೆಂುುಲ್ಲಿ ಇರಬೆೇಡಿ.

ವ್ಯಾಯಾಮ ಮಾಡಿ: ಪ್ರತಿದಿನವೂ ವ್ಯಾಂುುಾಮ ಮಾಡಿ. ತೆಳ್ಳಗಾಗಲು ಹೇಗೆ ವ್ಯಾಂುುಾಮ ಮುಖ್ಯವೋ ಹಾಗೆಂುೆು ದಪ್ಪಗಾಗಲು ಕೂಡಾ. ತೆಳ್ಳಗಿರುವವರು ಂುುಾವಾಗಲೂ ವ್ಯಾಂುುಾಮ ಅವರಿಗೆ ಒಳ್ಳೆಂುುದಲ್ಲ ಎಂದು ತಿಳಿದಿರುತ್ತಾರೆ. ಆದರೆ ಇದು ಶುದ್ಧ ಸುಳ್ಳು. ಬರೀ ತಿನ್ನುತ್ತಾ ಕೂತರೆ ಖಂಡಿತಾ ಸಾಲದು. ನೀವು ದಪ್ಪಗಾಗಬೇಕು, ಆದರೆ ಬೊಜ್ಜು ಬರಬಾರದು ಎಂಬ ಆಸೆ ನಿಮಗಿದ್ದರೆ ಖಂಡಿತಾ ವ್ಯಾಂುುಾಮ ಮಾಡಿ. ಆದರೆ, ತೂಕ ಹೆಚ್ಚಿಸಿಕೊಳ್ಳುವ ವ್ಯಾಂುುಾಮ, ತೂಕ ಕಳೆದುಕೊಳ್ಳುವ ವ್ಯಾಂುುಾಮ ಎಂದು ಎರಡು ವರ್ಗೀಕರಣವಿದೆ. ನೀವು ಮಾಡಿಕೊಳ್ಳಬೇಕಾದ್ದು ತೂಕ ಹೆಚ್ಚಿಸಿಕೊಳ್ಳುವ ವ್ಯಾಂುುಾಮ. ಅದಕ್ಕಾಗಿ ತಜ್ಞರನ್ನು ಸಂಪರ್ಕಿಸಿ. ಅಥವಾ ವ್ಯಾಂುುಾಮ ಶಾಲೆಗಳನ್ನು ಸಂಪರ್ಕಿಸಿ.

ಪೊಟೀನ್ ಂುುುಕ್ತ ಆಹಾರ: ನೀವು ವ್ಯಾಂುುಾಮ ಮಾಡುವಾಗ ನಿಮ್ಮ ದೇಹದಲ್ಲಿ ಸಾಕಷ್ಟು ಅವೈನೋ ಆಸಿಡ್ ಇರಬೇಕು. ಇಲ್ಲವಾದರೆ ಮೂಳೆಗಳಿಗೆ ಪೆಟ್ಟಾಗುವ ಸಂಭವವಿದೆ. ಅವೈನೋ ಆಸಿಡ್ ನಿಮ್ಮ ದೇಹದಲ್ಲಿ ಸಂಗ್ರಹವಾಗಬೇಕೆಂದರೆೆ ನೀವು ಉತ್ತಮ ಪ್ರೌಟೀನ್ ಂುುುಕ್ತ ಆಹಾರ ಪ್ರತಿನಿತ್ಯ ಸೇವಿಸಬೇಕು. ನೀವು ದೇಹದಲ್ಲಿ ಉತ್ತಮ ಮಾಂಸಖಂಡಗಳು ವೃದ್ದಿಂುುಾಗಬೇಕೆಂದರೆ ಪೋಟೀನ್ ಂುುುಕ್ತ ಆಹಾರ ಮುಖ್ಯ. ನೀವು ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ಪ್ರೌಟೀನ್ಂುುುಕ್ತ ಆಹಾರ ಸೇವಿಸದಿದ್ದರೆ ನೀವು ವ್ಯಾಂುುಾಮ ಮಾಡಿದರೂ ಪ್ರಂುೋಜನವಾಗುವುದಿಲ್ಲ. ಹಾಗಾಗಿ ನಿಮ್ಮ ದೇಹಕ್ಕೆ ಎಷ್ಟು ಪೊಟೀನ್ ಬೇಕು ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿಗೊಳ್ಳಬೇಕು. ನೀವು ಪ್ರತಿದಿನ 2.2 ಗ್ರಾಂ/ಕೆಜಿ ಪೊಟೀನ್ ಸೇವಿಸಬೇಕು. ಅರ್ಥಾತ್, ನೀವು 50 ಕೆಜಿ ತೂಕವಿದ್ದರೆ, ನೀವು ಸೇವಿಸಬೇಕಾದ ಪೊಟೀನ್ ಕಂಡುಹಿಡಿಂುುಲು 2.2 ಗ್ರಾಂ ಜತೆಗೆ ನಿಮ್ಮ ತೂಕದಿಂದ ಗುಣಿಸಬೇಕು. ( ಉದಾ- 50ಥ2.2=111) ಹಾಗಾಗಿ 50 ಕೆಜಿ ತೂಕವಿದ್ದವರು ಪ್ರತಿದಿನ ಸೇವಿಸಬೇಕಾದ ಪೊಟೀನ್ ಪ್ರಮಾಣ 111ಗ್ರಾಂ. ಮೀನು, ಡೈರಿ ಉತ್ಪನ್ನಗಳು (ಕಡಿಮೆ ಕೊಬ್ಬು ಇರುವ ಪದಾರ್ಥಗಳು), ಮಾಂಸ, ರೋಸ್ಟ್ ಕಂಡುಹಿಡಿಂುುಲು ಮಾಡದ ನಟ್ಸ (ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್ನಟ್) ಇತ್ಯಾದಿಗಳೆಲ್ಲವುಗಳಲ್ಲಿ ಪೊಟೀನ್ ಇರುತ್ತದೆ.

ಹಾಲು ತುಂಬಾ ಪೊಟೀನ್ ಹೊಂದಿರುವ ಆಹಾರ. ಹಾಲು ಕುಡಿದ ಮೇಲೆ ಅದು ದೇಹಕ್ಕೆ ಬೇಕಾದ ಸೂಕ್ತ ಅವೈನೋ ಆಸಿಡ್ ಅಂಶವನ್ನೂ ನೀಡುತ್ತದೆ. ಹಾಗಾಗಿ ಹಾಲು ತುಂಬಾ ಉತ್ತಹಾಲುಮ. ಆದರೆ, ಹಾಲಿನಲ್ಲಿ ತುಪ್ಪ ಮಿಕ್ಸ್ ಮಾಡಿ ಕುಡಿಂುುುವುದು ಒಳ್ಳೆಂುುದಲ್ಲ. ಜಂಕ್ ಪುಡ್ ಬೇಡ: ದಪ್ಪಗಾಗುವುದು ಎಂದರೆ ಜಂಕ್ ಪುಡ್ ತಿಂದು ಕೊಬ್ಬು ಬೆಳೆಸಿಕೊಳ್ಳುವುದಂತೂ ಖಂಡಿತ ಅಲ್ಲ. ದಪ್ಪಗಾಗಲು ಪಾಸ್ಟ್ ಪುಡ್, ಜಂಕ್ ಪುಡ್ ಮೊರೆ ಹೋಗಿ ಶಾರ್ಟ ಕಟ್ ಮೂಲಕ ದಪ್ಪಗಾಗುವುದು ಆರೋಗ್ಯಕರವಲ್ಲ. ಪೋಷಕಾಂಶಂುುುಕ್ತ ಹೆಚ್ಚು ಕ್ಯಾಲೊಗಿರಿಯಿರುವ ಆರೋಗ್ಯಕರ ಆಹಾರವನ್ನೇ ಸೇವಿಸಿದರೆ ಉತ್ತಮ. ಹೆಚ್ಚು ಪೋಟೀನ್ ಇರುವ ಆಹಾರ, ಹೆಚ್ಚು ಕಾರ್ಬೌಹೈಡ್ರೇಟ್ ಇರುವ ಹಾಗೂ ಆರೋಗ್ಯಕರ ಕೊಬ್ಬು ಮಾತ್ರ ಸೇವಿಸಬಹುದು.

ಆರೋಗ್ಯಕರ ಕೊಬ್ಬು: ಬಹಳಷ್ಟು ಜನ ತುಪ್ಪ ಹಾಗೂ ಬೆಣೆ್ಣೆ ತಿಂದರೆ ಬೇಗ ದಪ್ಪಗಾಗುತ್ತಾರೆ ಎಂದು ತಿಳಿದಿರುತ್ತಾರೆ. ಆದರೆ ಇದು ಖಂಡಿತ ತಪ್ಪು. ತುಪ್ಪ ಅಥವಾ ಬೆಣೆ್ಣೆ ಆರೋಗ್ಯಕ್ಕೆ ಹಿತಕರವಾದ ಕೊಬ್ಬೆಲ್ಲ. ಇದು ಬೊಜ್ಜು ಬೆಳೆಸುತ್ತದೆ. ಹಾಗಾಗಿ ಇದರ ಹೆಚ್ಚು ಸೇವನೆ ಒಳ್ಳೆಂುುದೂ ಅಲ್ಲ. ಆಲಿವ್ ಎಣ್ಣೆ, ಸನ್ಪ್ಲವರ್ ಎಣ್ಣೆ, ಕ್ಯಾನೋಲಾ, ಲಿನ್ಸೀಡ್ ಎಣ್ಣೆಗಳು ಆಹಾರದಲ್ಲಿ ಬಳಕೆ ಆರೋಗ್ಯಕರ.

ತಪು ಇನ್ನೂ ಕೆಲವರು ಬೀರ್ ಕುಡಿದರೆ ದಪ್ಪಗಾಗಬಹುದು ಎಂಬ ಕಲ್ಪನೆ ಶುದ್ದ ತಪ್ಪು  ಇದೂ ಕೂಡಾ ಖಂಡಿತ ತಪ್ಪು.

ಅದು ನಿಮ್ಮನ್ನು ದಪ್ಪಗಾಗಿಸಿವುದಿಲ್ಲ, ಬದಲಾಗಿ ಹೆಚ್ಚು ಕೊಬ್ಬು ಬರುವಂತೆ ಮಾಡಿ ಅನಾರೋಗ್ಯಕರ ದಪ್ಪವನ್ನು ನಿಮಗೆ ನೀಡುತ್ತದೆ. ಮಾತ್ರೆ ಬೇಡ: ಪೊಟೀನ್ ನಿಮ್ಮ ಆಹಾರದಿಂದಲೇ ಬರುವಂತಿದ್ದರೆ ಆರೋಗ್ಯಕ್ಕೆ ಒಳ್ಳೆಂುುದು. ಪ್ರೌಟೀನ್ ಮಾತ್ರೆಗಳು ಆರೋಗ್ಯಕ್ಕೆ ಹಿತಕಾರಿಂುುಲ್ಲ. ಪೋಟೀನ್ ಮಾತ್ರೆಗಳು, ಅಥವಾ ಇನ್ನಾವುದೇ ಅಂಗಡಿಗಳಲ್ಲಿ ಸಿಗುವ ದಪ್ಪಗಾಗುವ ಸೂತ್ರಗಳಿಗೆ ಕಟ್ಟುಬಿದ್ದು ಮನೆಗೆ ಒಂುು್ದು ಪ್ರಂುೋಗ ಮಾಡಬೇಡಿ. ಅದರ ಬದಲು ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆಯಿರಿ.

ಬೆಳಿಗ್ಗೆ ಬಾಳೆಹಣ್ಣು ಹಾಗೂ ಹಾಲು ಕುಡಿಯಿರಿ. ಅಥವಾ ಬಾಳೆಹಣಿ್ಣಿನ ಮಿಲ್ಕ ಶೇಕ್ ಮಾಡಿ ಕುಡಿಯಿರಿ. ಉಪಹಾರದ ಜತೆಗೆ ಹೋಲ್ಗ್ರೈನ್ ಟೋಸ್ಟ್, ಹಣ್ಣುಗಳು, ನಟ್ಸ (ಪಿಸ್ತಾ, ವಾಲ್ನಟ್, ಗೋಡಂಬಿ ಇತ್ಯಾದಿ) ತಿನ್ನಬಹುದು.

ಮದ್ಯಾಹ್ನ ಊಟದ ಜತೆ, ರೋಟಿ, ಚಪಾತಿ, ಹೋಲ್ಗ್ರೈನ್ ಬ್ರೆಡ್, ಹಸಿ ತರಕಾರಿಗಳು, ಪನೀರ್, ದಾಲ್, ರಾಜ್ಮಾ ಮತ್ತಿತರ ಆಹಾರಗಳನ್ನೂ ತೆಗೆದುಕೊಳ್ಳಬಹುದು. ಊಟದ ನಂತರ ಸಂಜೆ, ಹಣ್ಣುಗಳು, ಸ್ಯಾಂಡ್ವಿಚ್, ಮೊಸರು, ಚೀಸ್, ಸಲಾಡ್ ತೆಗೆದುಕೊಳ್ಳಬಹುದು. ಎಣ್ಣೆಂುುಲ್ಲಿ ಕರಿದ ತಿಂಡಿಗಳಾದ ಸವೋಸಾ, ಪಕೋಡಾ ಬಜ್ಜಿ, ಬೋಂಡಾಗಳು ಒಳ್ಳೆಂುುದಲ್ಲ ಇವುಗಳಿಂದ ದೂರ ಇದಷ್ಟು ಉತ್ತಮ.

 

loading...

LEAVE A REPLY

Please enter your comment!
Please enter your name here