ಮಡೆಸ್ನಾನ ಎಂಬ ಹೀನ ಪದ್ದತಿ ನಿಷೇಧ

0
26
loading...

ಕುಕ್ಕೆ ಸುಬ್ರಹ್ಮಣ್ಯ ಹಾಗೂ ಇತರ ಕೆಲವು ದೇವಾಲಂುುಗಳಲ್ಲಿ ಭಕ್ತಿಂುು ಹೆಸರಲ್ಲಿ ಕೆಲವು ಭಕ್ತರು ಎಂಜಲು ಎಲೆಂುು ಮೇಲೆ ಉರುಳಾಡುವ ಮಡೆಸ್ನಾನವೆಂಬ ಹೀನ ಪದ್ಧತಿಂುುನ್ನು ಸರಕಾರ ಕಾನೂನಿನ ಬಲದಿಂದ ಮಾತ್ರ ನಿಲ್ಲಿಸಬಹುದಾಗಿದೆ.

ಭಕ್ತರ ಮನವೊಲಿಸಿ ಈ ಮೂಡ ನಂಬಿಕೆಂುುನ್ನು ಬಡಿಸುವದು ಅಸಾಧ್ಯ. ಂುುಾಕೆಂದರೆ ಮುಗ್ಧರು ಆಚರಿಸುವ ಈ ಅಸಹಂುು ಆಚರಣೆಂುು ಹಿತಾಸಕ್ತಿ ಅಡಗಿದೆ. ಅವರು ಂುುಾವುದೇ ಸಾಮಾಜಿಕ ಬದಲಾವಣೆೆಗೆ ಅವಕಾಶ ನೀಡಲಾರರು.

ಮುಗ್ಧರ ಹಾಗೂ ಬಡವರ ಮಾನಸಿಕ ದಾಸ್ಯ ಹಾಗೂ ಶೋಷಣೆ ಈ ಹೊಲಸು ಕೃತ್ಯದ ಮೂಲಕ ನಡೆಂುುುತ್ತಿದ್ದು ತಿಳುವಳಿಕೆ ಅಥವಾ ಅರಿವು ಮೂಡಿಸುವದರಿಂದ ಪರಿವರ್ತನೆ ತರುವದು ಇಲ್ಲಿ ಸಾಧ್ಯವಾಗಲಾರದು.

ಭಕ್ತರೇ ಸ್ವಇಚ್ಚೆಯಿಂದ ಮಡೆಸ್ನಾನ ಮಾಡುತ್ತಿರುವದರಿಂದ ಅದನ್ನು ಕಾನೂನಿನ ಬಲದಿಂದ ತಡೆಂುುಬಾರದೆಂಬ ದೇವಾಲಂುು ಆಡಳಿತ ವರ್ಗದವರ ವಾದ ಸ್ವಾರ್ಥದಿಂದ ಕೂಡಿದೆ. ಅಮಾಂುುಕರ ದಾಸ್ಯ ಮುಂದುವರಿಂುುಬೇಕೆಂಬುದೇ ಅವರ ಒತ್ತಾಸೆ. ಹಿಂದೆ ಸ್ವಇಚ್ಚೆಯಿಂದಲೇ

ಕೆಲವು ಮಹಿಳೆಂುುರು ಸತಿಹೋಗುತ್ತಿದ್ದರು; ಭಕ್ತಿ ಹೆಸರಿನಿಂದಲೇ ಬಡ ಮಹಿಳೆಂುುರು ಬತ ತಲೆ ಕುಣಿಿಂುುುತ್ತಿದ್ದರು; ಅರಿವು ಮೂಡಿಸಿ ಅವರನ್ನು  ಪರಿವರ್ತಿಸುವದು ಸಾದ್ಯವಾಗಲಿಲ್ಲ. ಕಾನೂನಿನ ಬಲ ಪ್ರಂುೋಗದಿಂದಲೇ ಅವುಗಳನ್ನು ನಿಲ್ಲಿಸಲಾಯಿತು. ಮಡೆಸ್ನಾನವನ್ನೂ ಅಷ್ಟೆ; ಅದನ್ನು

ನಿಲ್ಲಿಸಲು ಸರಕಾರ ಅದರ ಮೇಲೆ ನಿಷೇಧ ಹೇರಬೇಕು. ಆಗಮಾತ್ರ ಅದರ ಮೂಲೋತ್ಪಾಟನೆ ಮಾಡಬಹುದು. ಆದರೆ ರಾಜ್ಯಸರಕಾರ ಮೇಲೆ ನಿಷೇಧ ಹೇರಲು ಮೀನ ವೇಷ ಎಣಿಸುತ್ತಿರುವದೇಕೇ?

ಧಾರ್ಮಿಕ ರಂಗದಲ್ಲಿರುವ ಪಟ್ಟಭದ್ರರನ್ನು ಎದುರು ಹಾಕಿಕೊಳ್ಳಲು ರಾಜ್ಯ ಸರಕಾರ ಸಿದ್ಧವಿಲ್ಲ. ಮನಸ್ಸು ಮಾಡಿದರೆ ದೇವಸ್ಥಾನದ ಆಡಳಿತ ವರ್ಗದವರೇ ಈ ಮಡೆಸ್ನಾನವನ್ನು ಸುಲಭವಾಗಿ ತಡೆಂುುಬಹುದಾಗಿತ್ತು. ಆದರೆ ಮೂಡ ನಂಬಿಕೆಂುುನ್ನು ತಡೆದರೆ ಕೆಲವು ದೇವಾಲಂುುಗಳಿಗೆ ಉತ್ಪನ್ನವೂ ಇಲ್ಲದಂತಾಗುತ್ತದೆ, ಅಸ್ಥಿತ್ವವೂ ಉಳಿಂುುುವದಿಲ್ಲ.

ಅದಕ್ಕಾಗಿ ಅವರು ಮಡೆಸ್ನಾನದಂಥ ಮೂಡ ನಂಬಿಕೆಗಳನ್ನು ದೇವಸ್ಥಾನದ ಕಾಂುುರ್ಕ್ರಮದಿಂದ ಎಂದೂ ಕೈಬಿಡುವದಿಲ್ಲ. ಬಹುಶ: ದೇಶದ ಂುುಾವ ದೇವಸ್ಥಾನದಲ್ಲಿಂುೂ ಮಡೆಸ್ನಾನ ಅಧಿಕೃತ ದಾರ್ಮಿಕ ಕಾಂುುರ್ಕ್ರಮದ ಪಟ್ಟಿಂುುಲ್ಲಿ ಇರಲಿಕ್ಕಿಲ್ಲ; ಆದರೆ ದೇವಳ ಆಡಳಿತ ವರ್ಗದವರು ಅದು ಜನರ ಧಾರ್ಮಿಕ ನಂಬಿಕೆಂುು ವಿಷಂುುವೆಂದು ಹೇಳಿ ಸಮರ್ಥಿಸಿಕೊಳ್ಳುತ್ತಾರೆ.. ಮಲೆಕೊಡಿಂುುರಂಥ ಕೆಲವು ನಿಮ್ನ ವರ್ಗದ ಅಮಾಂುುಕ ಜನ ಬ್ರಾಹ್ಮಣರ ಎಂಜಲು ಬಾಳೆಂುು ಮೇಲೆ ಬರಿವೈಂುುಲ್ಲಿ ಉರುಳಾಡಿದರೆ ಚರ್ಮರೋಗ ಹೋಗುತ್ತದೆಂದು ಅಥವಾ ಬರುವದಿಲ್ಲವೆಂಬ ಮೂಡ ನಂಬಿಕೆ ಹೊಂದಿದ್ದಾರೆ.  ಹೋಗಲಾಡಿಸಿ ಭಕ್ತರನ್ನು ಕಡಮೆ ಮಾಡಿಕೊಳ್ಳಲು ದೇವಾಲಂುುದ ಆಡಳಿತ ವರ್ಗ ಸಿದ್ಧವಾಗುವದಿಲ್ಲ. ಆದ್ದರಿಂದ ಮಡೆಸ್ನಾನದ ಮೇಲೆ ರಾಜ್ಯಸರಕಾರ ನಿಷೇಧ ಹೇರಿ ಕಾನೂನು ಬಲದಿಂದ ಅದನ್ನು ನಿಲ್ಲಿಸುವದೊಂದೇ ಉಳಿದಿರುವ ಮಾರ್ಗ.ಆದರೆ

ಕೆಲವು ಧಾರ್ಮಿಕ ಸಂಸ್ಥೆ, ವ್ಯಕ್ತಿಗಳ ಕೃಪೆಂುುಲ್ಲಿರುವ ಈಗಿನ ಬಿಜೆಪಿ ಸರಕಾರ ಮಡೆಸ್ನಾನ ನಿಲ್ಲಿಸುವ ಇಚ್ಛಾಶಕ್ತಿ ಹೊಂದಿದೆಂುೆು?

– ಜಯರಾಂ ಹೆಗಡೆ

-ಜಂುುರಾಮ ಹೆಗಡೆ

 

loading...

LEAVE A REPLY

Please enter your comment!
Please enter your name here