ರಸಗೊಬ್ಬರ ಮಾರಾಟಗಾರರಿಗೆ ತರಬೇತಿ

0
32
loading...

ಬೆಳಗಾವಿ 18: ಗೋವಾದ ಜುವಾರಿ ಇಂಡಸ್ಟ್ತ್ರೀಜ್ ಲಿಮಿಟೆಡ್ ಕಂಪನಿ ವತಿಯಿಂದ ಬೆಳಗಾವಿ ತಾಲೂಕಿನ ರಸಗೊಬ್ಬರ ಮಾರಾಟಗಾರರಿಗೆ ಶಿಮೊಬೈಲ್ ಫರ್ಟಿಲೈಜರ್ ಮಾನಿಟರಿಂಗ್ ಸಿಸ್ಟಮ್ ತರಬೇತಿಷಿಯನ್ನು ಇದೇ ಜುಲೈ 20 ರಂದು ಬೆಳಿಗ್ಗೆ 10 ಗಂಟೆಗೆ ಗೋವಾವೇಸ್ನ ಜಿಲ್ಲಾ ಕೃಷಿಕ ಸಮಾಜದ ಕೃಷಿ ಭವನದಲ್ಲಿ ಏರ್ಪಡಿಸಲಾಗಿದೆ. ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಈ ತರಬೇತಿಯಲ್ಲಿ ಭಾಗವಹಿಸಬೇಕು. ಈಗಾಗಲೇ ನೊಂದಣಿ ಆಗದ ರಸಗೊಬ್ಬರ ಮಾರಾಟಗಾರರು ಈ ತರಬೇತಿಗೆ ಬರುವಾಗ ರಸಗೊಬ್ಬರ ಪರವಾನಿಗೆ ಜೆರಾಕ್ಸ್ ಪ್ರತಿ, ಪ್ರಿನ್ಸಿಪಾಲ್ ಸರ್ಟಿಫಿಕೇಟ್, ಪ್ಯಾನಕಾರ್ಡ, ಟಿನ್ ನಂಬರ್, ಪಾಸ್ಬುಕ್ ಝೆರಾಕ್ಸ್ ದಾಖಲೆಗಳೊಂದಿಗೆ ಹಾಜರಾಗಿ ಸದುಪಯೋಗ ಪಡೆಯಬೇಕೆಂದು ಬೆಳಗಾವಿ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here