ಲಕ್ಷ್ಮಿನಾರಾಂುುಣ ಮೊಬೈಲ್ ಕರೆ ವಿವರ ಬಹಿರಂಗ

0
8
loading...

ಹೈದರಾಬಾದ್, ಜು. 14: ಗೆಳೆಂುುರಾದ ಜನಾರ್ದನ ರೆಡ್ಡಿ ಮತ್ತು ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಲಕ್ಷ್ಮಿನಾರಾಂುುಣರನ್ನು ಅಸ್ಥಿರಗೊಳಿಸಲು ಇತ್ತೀಚೆಗೆ ಅವರ ಮೊಬೈಲ್ ಕರೆ ವಿವರ ಬಹಿರಂಗಪಡಿಸಲಾಗಿದೆ ಎಂದು ಆಂಧ್ರ ಸಿಐಡಿ ಪೊಲೀಸರು ಹೈಕೋರ್ಟಿಗೆ ತಿಳಿಸಿದ್ದಾರೆ.

ದೂರಸಂಪರ್ಕ ಇಲಾಖೆಂುು ನೌಕರರೊಬ್ಬರು ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಂುುಣ ಅವರ ಮೊಬೈಲ್ ಕಾಲ್ ಡಿಟೇಲ್ಸ್ ಅನ್ನು ಉದ್ಯಮಿ ಆರ್.ಆರ್. ಕೃಷ್ಣರಾಜು ಎಂಬುವವರಿಗೆ ನೀಡಿದ್ದಾರೆ ಎಂಬುದನ್ನು ಸಿಐಡಿ ವಕೀಲ ಎನ್.ಶ್ರೀನಿವಾಸ ರೆಡ್ಡಿ ಅವರು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.

ಕೇಸುಗಳ ತನಿಖೆಂುು ದಿಕ್ಕುತಪ್ಪಿಸಲು ಮತ್ತು ಸಿಬಿಐ ಲಕ್ಷ್ಮಿನಾರಾಂುುಣರನ್ನು ಅನಗತ್ಯವಾಗಿ ಕಾನೂನು ಚೌಕಟ್ಟಿನಲ್ಲಿ ಸಿಲುಕಿಸಲು ಕಾನೂನುಬಾಹಿರವಾಗಿ ಈ ದೂರವಾಣಿ ದತ್ತಾಂಶ ಪ್ರಕರಣ ಹುಟ್ಟುಹಾಕಲಾಗಿದೆ. ಉದ್ದೇಶಪೂರ್ವಕವಾಗಿಂುೆು ಕೃಷ್ಣರಾಜು ಈ ರೀತಿ ಕಾಲ್ ಡಿಟೇಲ್ಸ್ ಪಡೆದಿರುವುದರಿಂದ ಅವರಿಗೆ ಜಾಮೀನು ನೀಡಬಾರದು’ ಎಂದು ವಕೀಲ ಶ್ರೀನಿವಾಸ ಅವರು ಪ್ರತಿವಾದ ಮಂಡಿಸಿದರು.

ಕಾಲ್ ಡಿಟೇಲ್ಸ್ ವೃತ್ತಾಂತ ಹೀಗಿದೆ: ಕಾಲ್ ಡಿಟೇಲ್ಸ್ ಪಡೆಂುುಲು ಪ್ರದಾನ ಆರೋಪಿ, ಉದ್ಯಮಿ ಕೃಷ್ಣರಾಜು ತನ್ನ ಗೆಳೆಂುು ಎಂವಿ ರಾಮರಾವ್ನನ್ನು ಸಂಪರ್ಕಿಸಿದರು. ಆತ ಕುಷೈಗೂಡಾದಲ್ಲಿರುವ ಎಂಐಸಿ ಎಲೆಕಾ್ತ್ರನಿಕ್ಸ್ ಸಂಸ್ಥೆಂುು ಮಾಲೀಕ. ನಂತರ ಕೃಷ್ಣರಾಜು ಸೂಚನೆಂುು ಮೇರೆಗೆ ರಾಮರಾವ್, ನಾಗಪುರದ ದೂರಸಂಪರ್ಕ ಇಲಾಖೆಂುು (ಆಓಖಿ) ಕೆ.ಹನುಮಂತ ರಾವ್ರನ್ನು ಸಂಪರ್ಕಿಸಿದರು.

ಹನುಮಂತ ರಾವ್ ಅಷ್ಟೂ ಕಾಲ್ ಡಿಟೇಲ್ಸ್ ಅನ್ನು ರಾಮರಾವ್ಗೆ ಇಮೇಲ್ ಮಾಡಿದರು. ರಾಮರಾವ್ ಅದೆಲ್ಲವನ್ನೂ ಮೊಬೈಲ್ನಲ್ಲಿ ಶೇಖರಿಸಿಕೊಂಡು ಕೃಷ್ಣರಾಜುಗೆ ಹಸ್ತಾಂತರಿಸಿದರು’ ಎಂದು ಇಡೀ ವೃತ್ತಾಂತವನ್ನು ವಕೀಲ ಶ್ರೀನಿವಾಸ ಕೋರ್ಟಿನಲ್ಲಿ ಬಿಚ್ಚಿಟ್ಟರು. ಇಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯಿದೆ: ರಾಮರಾವ್ ಮಾಲೀಕತ್ವದ ಎಂಐಸಿ ಎಲೆಕಾ್ತ್ರನಿಕ್ಸ್  ಸಂಸ್ಥೆಂುು ಉಪಾದ್ಯಕ್ಷ ಕೆವಿ ರೆಡ್ಡಿ ಎಂಬಾತ ಮುಖೇಡ್ ಪೊಲೀಸರಿಗೆ ಒಂದು ದೂರು ಸಲ್ಲಿಸುತ್ತಾರೆ. ಲಿಸಿಬಿಐ ಜಂಟಿ ನಿರ್ದೇಶಕ ಮತ್ತು ಅವರ ಇಬ್ಬರು ಸಹೋದ್ಯೌಗಿಗಳು ನನಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ’ ಎಂಬುದು ದೂರಿನ ತಾತ್ಪಂುುರ್.

 

loading...

LEAVE A REPLY

Please enter your comment!
Please enter your name here