ಐಸಿಸಿ ಜನರ ಆಂುೆ್ಕು ಪ್ರಶಸ್ತಿ: ನೀವೂ ಸಚಿನ್ಗೆ ಮತ ಚಲಾಯಿ

0
19
loading...

ದುಬೈ,, 2 ಎರಡು ವರ್ಷಗಳ ಹಿಂದೆಂುುಷ್ಟೇ ಅಂತರಾಷ್ಟ್ರೀಂುು ಕ್ರಿಕೆಟ್ ಮಂಡಳಿ (ಐಸಿಸಿ) ಚೊಚ್ಚಲ ಬಾರಿಗೆ ಆವಿಷ್ಕರಿಸಲಾದ ಲಿಜನರ ಆಂುೆ್ಕು ಪ್ರಶಸ್ತಿಳಿ ಬಗಲಿಗೇರಿಸಿಕೊಂಡಿದ್ದ ಭಾರತ ಕ್ರಿಕೆಟ್ನ ಆರಾದ್ಯ ದೈವ ಸಚಿನ್ ತೆಂಡೂಲ್ಕರ್, ಮಗದೊಮ್ಮೆ ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ನಾಮಂಕಿತರಾಗುವಲ್ಲಿ ಂುುಶಸ್ವಿಂುುಾಗಿದ್ದಾರೆ.

ಸಚಿನ್ ಸೇರಿದಂತೆ ಶ್ರೀಲಂಕಾದ ಕುಮಾರ ಸಂಗಕ್ಕರ, ದಕ್ಷಿಣ ಆಪ್ರಿಕಾದ ಜಾಕ್ವಾಸ್ ಕಾಲಿಸ್, ವೆರ್ನಾಂಡ್ ಪಿಲಾಂಡರ್ ಮತ್ತು ಇಂಗ್ಲೆಂಡ್ನ ಜೇವ್ಸ್ು ಆಂಡ್ರೆಸನ್ ಸಹ ಪ್ರಶಸ್ತಿ ಸ್ಫರ್ದೆಂುುಲ್ಲಿದ್ದಾರೆ. ಈ ಪೈಕಿ 2011ರಲ್ಲಿ ಕುಮಾರ ಸಂಗಕ್ಕರ ಜನರ ಆಂುೆ್ಕು ಪ್ರಶಸ್ತಿ ಗೆದ್ದುಕೊಂಡಿದ್ದರು.

ಇದೀಗ ಮೂರನೇ ಬಾರಿಗೆ ಐಸಿಸಿ ಜನರ ಆಂುೆ್ಕು ಪ್ರಶಸ್ತಿಂುುನ್ನು ಪರಿಚಯಿಸಲಾಗುತ್ತಿದೆ. ಕ್ರೀಡಾಭಿಮಾನಿಗಳು ಐಸಿಸಿ ಅದಿಕೃತ ಫೇಸ್ಬುಕ್ ಪೇಜ್ಗೆ ಭೇಟಿ ಕೊಟ್ಟು ತಮ್ಮ ನೆಚ್ಚಿನ ಆಟಗಾರರನ್ನು ಆಂುೆ್ಕು ಮಾಡಬಹುದಾಗಿದೆ.  ಕ್ರೀಡಾಬಿಮಾನಿಗಳು ಆಗಸ್ಟ್ 31ರ ವರೆಗೆ ಮತ ಚಲಾಯಿಸಬಹುದಾಗಿದೆ. ಹಾಗೆಂುೆು ವಿಜೇತರನ್ನು ಸೆಪ್ಟೆಂಬರ್ 15ರಂದು ಶ್ರೀಲಂಕಾದಲ್ಲಿ ಸಾಗಲಿರುವ ಎಲ್ಜಿ ಐಸಿಸಿ ಪ್ರಶಸ್ತಿ ಸಮಾರಂಭದಲ್ಲಿ ಘೋಷಿಸಲಾಗುತ್ತದೆ.  ಹಾಗಾದ್ದಲ್ಲಿ ಮತ್ಯಾಕೆ ತಡ ವೇಲೆ ತಿಳಿಸಿದಂತೆ ಐಸಿಸಿ ಪೇಸ್ಬುಕ್ ಪುಟಕ್ಕೆ ಭೇಟಿ ಕೊಟ್ಟು ನಮ್ಮ ನೆಚ್ಚಿನ ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಅವರಿಗೆ ಮತ ಚಲಾಯಿಸಿ!

loading...

LEAVE A REPLY

Please enter your comment!
Please enter your name here