ಜಲಾಶಯಗಳ ಇಂದಿನ ನೀರಿನ ಮಟ್ಟ

0
76
loading...

ಕಾರವಾರ ಅ-31 : ಜಿಲ್ಲೆಯಲ್ಲಿರುವ ಜಲಾಶಯಗಳ ಅಗಷ್ಟ 31ರಂದು ಇದ್ದಂತೆ ನೀರಿನ ಮಟ್ಟ ಈ ಕೆಳಗಿನಂತಿದೆ.

ಕದ್ರಾ : ಗರಿಷ್ಠ ಮಟ್ಟ ( 34.50 ಮೀಟರ್), ಇಂದಿನ ಮಟ್ಟ ( 31.05 ಮೀ), ನೀರಿನ ಒಳ ಹರಿವು (3266 ಕ್ಯೂಸೆಕ್ಸ), ಹೊರ ಹರಿವು ( 5064 ಕ್ಯೂ) ಮಳೆ ಪ್ರಮಾಣ ( 14.0 ಮಿ.ಮೀ),

ಕೊಡಸಳ್ಳಿ : ಗರಿಷ್ಠ ಮಟ್ಟ (75.50 ಮೀ), ಇಂದಿನ ಮಟ್ಟ (67.75 ಮೀ), ನೀರಿನ ಒಳ ಹರಿವು (1337 ಕ್ಯೂ), ಹೊರ ಹರಿವು (270 ಕ್ಯೂ) ಮಳೆ ಪ್ರಮಾಣ (3.8ಮಿ.ಮೀ)

ಸೂಪಾ: ಗರಿಷ್ಠ ಮಟ್ಟ ( 564.00 ಮೀಟರ್), ಇಂದಿನ ಮಟ್ಟ ( 544.25 ಮೀ), ನೀರಿನ ಒಳ ಹರಿವು ( 6611 ಕ್ಯೂಸೆಕ್ಸ), ಹೊರ ಹರಿವು ( 0 ಕ್ಯೂ) ಮಳೆ ಪ್ರಮಾಣ(2.0ಮಿ.ಮೀ).

ತಟ್ಟಿಹಳ್ಳ : ಗರಿಷ್ಠ ಮಟ್ಟ  ( 468.38 ಮೀಟರ್), ಇಂದಿನ ಮಟ್ಟ ( 456.40 ಮೀ), ನೀರಿನ ಒಳ ಹರಿವು ( 380 ಕ್ಯೂಸೆಕ್ಸ), ಹೊರ ಹರಿವು ( 0 ಕ್ಯೂ) ಮಳೆ ಪ್ರಮಾಣ (5.0),

ಬೊಮ್ಮನಹಳ್ಳಿ : ಗರಿಷ್ಠ ಮಟ್ಟ ( 438.38 ಮೀಟರ್), ಇಂದಿನ ಮಟ್ಟ  ( 433.24 ಮೀ), ನೀರಿನ ಒಳ ಹರಿವು   ( 326 ಕ್ಯೂಸೆಕ್ಸ), ಹೊರ ಹರಿವು ( 163 ಕ್ಯೂ) ಮಳೆ ಪ್ರಮಾಣ (5.0,ಮಿ.ಮೀ.)

ಗೇರುಸೊಪ್ಪ : ಗರಿಷ್ಠ ಮಟ್ಟ ( 55.00 ಮೀಟರ್), ಇಂದಿನ ಮಟ್ಟ ( 51.52 ಮೀ), ನೀರಿನ ಒಳ ಹರಿವು ( 6112 ಕ್ಯೂಸೆಕ್ಸ), ಹೊರ ಹರಿವು ( 6424ಕ್ಯೂ) ಮಳೆ ಪ್ರಮಾಣ(42.0ಮಿ.ಮೀ),

ಲಿಂಗನಮಕ್ಕಿ     ( ಅಡಿಗಳಲ್ಲಿ) ಗರಿಷ್ಠ ಮಟ್ಟ ( 1819.00 ಮೀಟರ್),     ಇಂದಿನ ಮಟ್ಟ (1802.05 ಮೀ), ನೀರಿನ ಒಳ ಹರಿವು ( 18895 ಕ್ಯೂಸೆಕ್ಸ), ಹೊರ ಹರಿವು ( 0 ಕ್ಯೂ) ಮಳೆ ಪ್ರಮಾಣ (14.4ಮಿ.ಮೀ)

 

loading...

LEAVE A REPLY

Please enter your comment!
Please enter your name here