ಪೀಟರ್ಸನ್ ಇಲ್ಲದೆಂುೂ ಗೆಲ್ಲಲು ಸಾಧ್ಯ: ಆಲಿಸ್ಟಾರ್ ಕುಕ್

0
22
loading...

ಕ್ಯಾಡ್ರಿಫ್ಆ. 25 : ಕೆವಿನ್ ಪೀಟರ್ಸನ್ ಇಲ್ಲದೆಂುೂ ನಮ್ಮ ತಂಡಕ್ಕೆ ಗೆಲ್ಲಲು ಸಾಧ್ಯ ಎಂದು ಇಂಗ್ಲೆಂಡ್ ಏಕದಿನ ನಾಂುುಕ ಆಲಿಸ್ಟಾರ್ ಕುಕ್ ಅಭಿಪ್ರಾಂುುಪಟ್ಟಿದ್ದಾರೆ. ಇತ್ತೀಚೆಗಷ್ಟೇ ಏಕದಿನ ಅಂತರಾಷ್ಟ್ರೀಂುು ಕ್ರಿಕೆಟ್ ಜೀವನಕ್ಕೆ ಪೀಟರ್ಸನ್ ನಿವೃತ್ತಿ ಘೋಷಿಸಿದ್ದರು. ಈ ನಡುವೆ ವಿವಾದಾತ್ಮಾಕ ಕ್ರಿಕೆಟಿಗನ ಹೊರತಾಗಿಂುೂ ದಕ್ಷಿಣ ಆಪ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ಪಣತೊಟ್ಟಿದೆ.  ಟೆಸ್ಟ್ ಸರಣಿಂುು ವೇಳೆ ದಕ್ಷಿಣ ಆಪ್ರಿಕಾ ಆಟಗಾರನಿಗೆ ಇಂಗ್ಲೆಂಡ್ ನಾಂುುಕ ಆಂಡ್ರ್ಯೂ ಸ್ಟ್ರಾಸ್ ಹಾಗೂ ಕೋಚ್ ಆಂಡಿ ಪ್ಲವರ್ ವಿರುದ್ಧ ಪ್ರಚೋದಕಾರಿ ಎಂಎಮ್ಎಸ್ ರವಾನಿಸಿರುವುದಕ್ಕೆ ಸಂಬಂದಿಸಿದಂತೆ ಇಂಗ್ಲೆಂಡ್ ತಂಡದಿಂದ ಪೀಟರ್ಸನ್ರನ್ನು ಹೊರಗಟ್ಟಲಾಗಿತ್ತು.  ಏತನ್ಮದ್ಯೆ ಮೂರು ಪಂದ್ಯಗಳ ಟೆಸ್ಟ್ ಸರಣಿಂುುನ್ನು 0-2ರ ಅಂತರದಲ್ಲಿ ವಶಪಡಿಸಿಕೊಂಡಿದ್ದ ಗ್ರೇಮ್ ಸ್ಮಿತ್ ಬಳಗ, ಟೆಸ್ಟ್ ರ್ಯಾಂಕಿಂಗ್ ಪಟ್ಟಿಂುುಲ್ಲಿ ಅಗ್ರಸ್ಥಾನಕ್ಕೇರಿತ್ತು. ಪೀಟರ್ಸನ್ ಅಲಭ್ಯತೆಂುುಲ್ಲಿ ಂುುುವ ಆಟಗಾರರು ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಕುಕ್ ಅಭಿಪ್ರಾಂುುಪಟ್ಟಿದ್ದಾರೆ.

loading...

LEAVE A REPLY

Please enter your comment!
Please enter your name here