ಭಾರತಕ್ಕೆ ಬಂದಿಳಿದ ಕೀವೀಸ್ ತಂಡ

0
5
loading...

ಹೈದರಾಬಾದ್,ಆ, 18 – ಮುಂಬರುವ ಆತಿಥೇಂುು ಭಾರತ ವಿರುದ್ಧದ ಟೆಸ್ಟ್ ಹಾಗೂ ಟ್ವೆಂಟಿ-20 ಸರಣಿಗಳ ಹಿನ್ನಲೆಂುುಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತಕ್ಕೆ ಬಂದಿಳಿದಿದೆ.

ಆಗಸ್ಟ್ 23ರಿಂದ ಆರಂಭವಾಗಲಿರುವ ಪ್ರವಾಸದಲ್ಲಿ ತಲಾ ಎರಡು ಪಂದ್ಯಗಳ ಟೆಸ್ಟ್ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ರೋಸ್ ಟೇಲರ್ ಬಳಗ ಭಾಗವಹಿಸಲಿದೆ.

ಇದರಂತೆ ಹೈದರಾಬಾದ್ ಅಂತರಾಷ್ಟ್ರೀಂುು ವಿಮಾನ ನಿಲ್ದಾಣಕ್ಕೆ ಬ್ಲ್ಯಾಕ್ ಕ್ಯಾಪ್ ಪಡೆಂುು ಮೊದಲ ಬ್ಯಾಚ್ ಬಂದಿಳಿದಿದ್ದು, ಉಳಿದ ಆಟಗಾರರು ಸದ್ಯದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 23ರಿಂದ 27ರ ವರೆಗೆ ನಡೆಂುುಲಿದ್ದು, ಕೊನೆಂುು ಟೆಸ್ಟ್ ಬೆಂಗಳೂರಿನಲ್ಲಿ ಆಗಸ್ಟ್ 31ರಂದು ಆರಂಭವಾಗಲಿದೆ. ತವರಿನ ಅಭಿಮಾನಿಗಳಿಗೆ ಇದು ಭಾರಿ ಸಂತೋಷ ಉಂಟುಮಾಡಿದೆ.

loading...

LEAVE A REPLY

Please enter your comment!
Please enter your name here