ಭೂಕಂಪ: ನಡುಗಿದ ರಷ್ಯಾ, ಜಪಾನ

0
48
loading...

ಹೊನ್ಷು, ಆ. 14: ಸ್ಥಳೀಂುು ಕಾಲಮಾನದ ಪ್ರಕಾರ ಮಂಗಳವಾರ ಮದ್ಯಾಹ್ನ 1 ಗಂಟೆಂುುಲ್ಲಿ ಪೂರ್ವ ರಷ್ಯಾದ ದ್ವೀಪ ಪ್ರದೇಶಗಳು ಬೂಕಂಪದಿಂದ ನಡುಗಿವೆ. 7.3 ಪ್ರಮಾಣದ ಬೂಕಂಪ ಸಂಬವಿಸಿದೆ ಎಂದು ಅಮೆರಿಕದ ಬೂಗರ್ಬಶಾಸ್ತ್ರ ಇಲಾಖೆ ತಿಳಿಸಿದೆ.

ಆದರೆ ಈ ಬೂಕಂಪದಿಂದ ಂುುಾವುದೇ ಅನಾಹುತ ಸಂಬವಿಸಿದ ಘಟನೆಗಳು ಸದ್ಯಕ್ಕೆ ವರದಿಂುುಾಗಿಲ್ಲ. ಮತ್ತು ಸುನಾಮಿ ಎಚ್ಚರಿಕೆಂುುನ್ನೂ ನೀಡಿಲ್ಲ. ರಷ್ಯಾದ ಪೊರೊನಾಸ್ಕ್ ಪೂರ್ವಕ್ಕೆ 100 ಕಿಮೀ ದೂರದಲ್ಲಿ ಪೆಸೆಪಿಕ್ ಸಾಗರದಲ್ಲಿ 388 ವೈಲು ಆಳದಲ್ಲಿ 7.3 ಪ್ರಮಾಣದ ಈ ಬೂಕಂಪನ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ.

ಇದೇ ಕಾಲದಲ್ಲಿ ಜಪಾನಿನಲ್ಲಿ ಹೊನ್ಷು ಮತ್ತು ಹೊಕ್ಕಾಂುೆು್ಡೂ ದ್ವೀಪಗಳಲ್ಲಿ ಸಾದಾರಣ ಪ್ರಮಾಣದಲ್ಲಿ ಬೂಮಿ ನಡುಗಿದೆ. ಇದರಿಂದ ತಕ್ಷಣಕ್ಕೆ ಸುನಾಮಿ ಎಚ್ಚರಿಕೆ ಸಂದೇಶ ನೀಡಲಾಗಿಲ್ಲ ಎಂದು ಜಪಾನಿನ ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

loading...

LEAVE A REPLY

Please enter your comment!
Please enter your name here