ಸ್ಪಾಟ್ ಫಿಕ್ಸಿಂಗ್; ಇನ್ನಷ್ಟು ಹೆಸರುಗಳು ಬಹಿರಂಗ

0
18
loading...

ಕರಾಚಿ, ಆ.17: ಸ್ಪಾಟ್ ಪಿಕ್ಸಿಂಗ್ನಲ್ಲಿ ಭಾಗಿಂುುಾದವರ ಇನ್ನು ಹೆಚ್ಚು ಆಟಗಾರರ ಹೆಸರನ್ನು ಬಹಿರಂಗಗೊಳಿಸುವುದಾಗಿ ಪಾಕಿ ಸ್ತಾನ ಕ್ರಿಕೆಟ್ ತಂಡದಿಂದ ಹೊರದಬ್ಬಲ್ಪಟ್ಟಿರುವ ವಿಕೆಟ್ ಕೀಪರ್ ಜುಲ್ಕರ್ನೈನ್ ಹೈದರ್ ಬೆದರಿಕೆ ಒಡ್ಡಿದ್ದಾರೆ.

ಪೇಸ್ಬುಕ್ ಸಂದೆ ಶಮೊಂದರಲ್ಲಿ ಪಾಕಿಸ್ತಾನ ರಾಷ್ಟ್ರೀಂುು ತಂಡಕ್ಕೆ ಕಮ್ರಾನ್ ಕಮ್ಮಾಲ್ ಅವರನ್ನು ಮತ್ತೆ ಸೇರ್ಪಡೆಗೊಳಿಸಿರುವುದನ್ನು ಪ್ರಶ್ನಿ ಸಿರುವ ಹೈದರ್, ಅಗತ್ಯ ಬಂದಲ್ಲಿ ಮೋಸದಾಟ ಬಗ್ಗೆ ಹೆಚ್ಚಿನ ಆಟಗಾರರ ಹೆಸರನ್ನು ಬಹಿ ರಂಗಗೊಳಿಸುವುದಾಗಿ ತಿಳಿ ಸಿದರು.

ಅಂತರಾಷ್ಟ್ರೀಂುು ಕ್ರಿಕೆಟ್ ಮಂಡಳಿಯಿಂದ ಕ್ಲೀನ್ಚಿಟ್ ಪಡೆಂುುದ ಹೊರತಾಗಿಂುೂ ಸೆ ಪ್ಟೆಂಬರ್ನಲ್ಲಿ ಶ್ರೀಲ ಂಕಾದಲ್ಲಿ ಸಾಗಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಸಹಿತ ಮುಂಬರುವ ಪಾಕಿಸ್ತಾನ ವಿರುದ್ಧದ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಕಮ್ರಾನ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿತ್ತು.

ಇದನ್ನು ಪ್ರಶ್ನಿಸಿರುವ ಹೈದರ್, ಒಂದು ವೇಳೆ ಐಸಿಸಿಯಿಂದ ಕ್ಲೀನ್ಚಿಟ್ ಪತ್ರ ತೋರಿಸದಿದ್ದಲ್ಲಿ ಮತ್ತಷ್ಟು ಮ್ಯಾಚ್ ಪಿಕ್ಸಿಂಗ್ ಹೆಸರನ್ನು ಬಹಿ ರಂಗಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ

loading...

LEAVE A REPLY

Please enter your comment!
Please enter your name here