ಹಳ್ಳೂರ: ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಾಳೆ

0
25
loading...

ಮೂಡಲಗಿ,11-ಸಮೀಪದ ಹಳ್ಳೂರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವ ಹಾಗೂ ಸ್ವಾತಂತ್ರ್ಯೌತ್ಸವ ಅಂಗವಾಗಿ ಎನ್.ವೈ.ಕೆ.ಬೆಳಗಾವಿ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ದಿ ಸಂಘ ಹಾಗು ಬಸವೇಶ್ವರ ಸ್ಪೌರ್ಟ್ಸ್ ಕ್ಲಬ್ ಹಳ್ಳೂರ ಆಶ್ರಯದಲ್ಲಿ ಆ.13 ರಂದು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರದಲ್ಲಿ  ರಾಷ್ಟ್ತ್ರ ಮಟ್ಟದ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಏರ್ಪಡಿಸಲ್ಲಾಗಿದೆ ಎಂದು ಸಿದ್ದಣ್ಣಾ ದುರದುಂಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಂದ್ಯಾಳಿಯ ವಿಜೇತರಿಗೆ ಬಹುಮಾನಗಳು ರೂ.11,111(ಪ್ರಥಮ), ರೂ.8,111(ದ್ವಿತೀಯ), ರೂ.6,111(ತೃತೀಯ), ರೂ.4,111(ಚತುರ್ಥ)ಮತ್ತು ತಲಾ ಡಾಲ್ ಇರುತ್ತವೆ.

ಪಂದ್ಯಾವಳಿಯಲ್ಲಿ ಭಾಗವಹಿಸುವರು ಹೆಚ್ಚಿನ ಮಾಹಿತಿಗಾಗಿ ಮೋ.9742299423 ಮತ್ತು 9886366404 ಕ್ಕೆ ಸಂಪರ್ಕಿಸ ಬಹುದು.

 

loading...

LEAVE A REPLY

Please enter your comment!
Please enter your name here