ಆಸಸ್ನಿಂದ ಬೆಳಗಾವಿಯಲ್ಲಿ ಮಳಿಗೆ ಆರಂಭ

0
10
loading...

ಬೆಳಗಾವಿ, 16, ಕಂಪ್ಯೂಟರ್ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ, ಪ್ರಖ್ಯಾತ ಅಂತರ್ರಾಷ್ಟ್ತ್ರೀಯ ಬ್ರಾಂಡ್ ಆಸಸ್ ಟೆಕ್ನಾಲಜಿ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಂಡಿದೆ. ಸಂಸ್ಥೆ ಬೆಳಗಾವಿಯಲ್ಲಿ ತನ್ನ ಎರಡನೇ ವಿಶೇ6 ಮಳಿಗೆಯನ್ನು ತೆರೆದಿದೆ.

ಪರಿಪೂರ್ಣ ನೋಟ್ಬುಕ್ಗಳು ಮತ್ತು ಭಾರತದಲ್ಲಿ ಇದುವರೆಗೆ ಬಿಡುಗಡೆಯಾದ ಎಲ್ಲ ರೀತಿಯ ನೋಟ್ಬುಕ್ಗಳ ವಿಶಾಲ ಶ್ರೇಣಿಯನ್ನು ಈ ಮಳಿಗೆಯಲ್ಲಿ ಪಡೆಯಬಹುದು. ಮಳಿಗೆಯ ವಿಳಾಸ ಹೀಗಿದೆ; ವೀಸಾ ಇನ್ಪೌಟೆಕ್, ನಂ. 1605, ಭೂತೆ ಪ್ಲೈವುಡ್ ಎದುರು, ಅನ್ಸುಕರ್ ಗಲ್ಲಿ, ಬೆಳಗಾವಿ ಭಾರತೀಯ ಮಾರುಕಟ್ಟೆಯಲ್ಲಿರುವ ಗ್ರಾಹಕರಿಗೆ ಅದರಲ್ಲೂ ಸಣ್ಣಪುಟ್ಟ ಪಟ್ಟಣಗಳಲ್ಲಿರುವ ಗ್ರಾಹಕರಿಗೆ ಅತ್ಯಾಧುನಿಕ ಮತ್ತು ತಕ್ಷಣ ಲಭ್ಯವಿರುವ ತಂತ್ರಜ್ಞಾನ ದೊರೆಯುವಂತೆ ಮಾಡಲು ಸಂಸ್ಥೆ ವಿಶೇ6ವಾಗಿ ಗಮನ ಹರಿಸುತ್ತಿದ್ದು, ಇದಕ್ಕಾಗಿ ರಿಟೇಖಿ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ. ಗುಣಮಟ್ಟ, ವೇಗ, ಸೇವೆ, ನಾವೀನ್ಯತೆ ಮತ್ತು ಆರ್ಥಿಕ ಕ್ಷಮತೆಯಲ್ಲಿ ಅಗ್ರಸ್ಥಾನ ಪಡೆಯಲು ಆಸಸ್ ಪ್ರಯತ್ನಿಸುತ್ತಿದೆ. ನಗರ ಕೌಶಲ್ಯ ಮತ್ತು ತಂತ್ರಜ್ಞಾನದ ಸಮ್ಮಿಳನದೊಂದಿಗೆ ಜೀವನವನ್ನು ಆರಾಮದಾಯಕವಾಗಿ ಮಾಡುವುದು.

ಶಿಬೆಳಗಾವಿ ಶೈಕ್ಷಣಿಕವಾಗಿ ಪ್ರಮುಖ ಕೇಂದ್ರವಾಗಿದ್ದು, ತಾಂತ್ರಿಕ ಶಿಕ್ಷಣದಲ್ಲಿ ಕರ್ನಾಟಕದ ಅತಿದೊಡ್ಡ ವಿಶ್ವವಿದ್ಯಾಲಯ ಇಲ್ಲಿದೆ. ಎರಡನೇ ರಿಟೇಲ್ ಮಳಿಗೆಯೊಂದಿಗೆ ಹಾಲಿ ಇರುವ ಮತ್ತು ಮುಂದೆ ಬರಲಿರುವ ಗ್ರಾಹಕರನ್ನು ತಲುಪಲು ನಾವು ಪ್ರಯತ್ನಿಸುತ್ತಿದ್ದೇವೆ. ಗ್ರಾಹಕರೊಂದಿಗೆ ಇನ್ನ6್ಟು ನಿಕಟ ಸಂಪರ್ಕ ಸಾಧಿಸಲು ಎರಡನೇ ಮಳಿಗೆ ನಮಗೆ ಸಹಾಯಕವಾಗಬಹುದು ಎಂಬ ನೀರೀಕ್ಷೆಯಲ್ಲಿ ನಾವಿದ್ದೇವೆಷಿ ಎಂದು ಆಸಸ್ ಇಂಡಿಯಾದ ಸಿಸ್ಟಮ್ ಬಿಸಿನೆಸ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಅಖಿೆಕ್ಸ್ ಹುವಾಂಗ್ ನುಡಿದರು.

ಹೊಸದಾದ ಯು ಸರಣಿಯ ಬ್ಯಾಂಬೂ ಸಂಗ್ರಹದ ನೋಟ್ಬುಕ್ಗಳಲ್ಲಿ ಕಂಪ್ಯೂಟಿಂಗ್ ಮತ್ತು ಆಕ6ರ್ಕ ಮೊಬಿಲಿಟಿಯ ಎರಡೂ ಅನುಕೂಲತೆಗಳಿವೆ.

 

loading...

LEAVE A REPLY

Please enter your comment!
Please enter your name here