ಕಚೇರಿಂುುಲ್ಲಿ ಜಾಸ್ತಿ ಕೆಲಸದ ಎಪೆಕ್ಟ್ ಹೃದಯಾಘಾತ !

0
21
loading...

ವಿದೇಶದ ಬ್ರಿಟನ್, ಆಸ್ಟ್ರೀಂುುಾ, ಗ್ರೀಸ್ ಹಾಗೂ ಂುುುರೋಪ್ ದೇಶಗಳಲ್ಲಿ ಅತೀ ಹೆಚ್ಚು ಕಾಲ ಕಚೇರಿಂುುಲ್ಲಿ ಕೆಲಸ ಮಾಡುವವರರ ಆರೋಗ್ಯ ತಪಾಸಣೆೆ ಮೂಲಕ ತಿಳಿದುಬಂದ ರಾಜ್ಯರಹಸ್ಯ ಏನೂ ಗೊತ್ತಾ ಶೇ.80ರಷ್ಟು ಮಂದಿಗೆ ಹೃದಂುು ಸಂಬಂದಿತ ಕಾಯಿಲೆಗಳು ಜಾಸ್ತಿಂುುಾಗಿದೆಂುುಂತೆ ಇಂತಹ ವರದಿಂುುನ್ನು ನೀಡಿ ರೋದು ಬೇರೆ ಂುುಾರು ಅಲ್ಲ ಖ್ಯಾತ ಆಂಗ್ಲ ಮಾಸಿಕ ಪತ್ರಿಕೆಂುುಾದ ದಿ ಡೈಲಿ ಮೇಲ್.

ಕಚೇರಿಂುುಲ್ಲಿ ಓವರ್ ಟೈಮ್ ಕೆಲಸ ಎಂದು ಕೊಂಡು ಎತ್ತಿನಂತೆ ದುಡಿಂುುುವ ಕೆಲಸಗಾರರನ್ನು ಲಂಡನ್ ಮೂಲದ ಸಂಶೋಧನಾ ತಂಡವೊಂದು ತಪಾಸಣೆ ನಡೆಸಿತು. ಅದರಲ್ಲಿ 1000 ಸಾವಿರ ಮಂದಿಂುುಲ್ಲಿ ಬರೋಬರಿ 900ಕ್ಕಿಂತ ಅಧಿಕ ಮಂದಿಂುುಲ್ಲಿ ಹೃದಂುು ಸಂಬಂಧಿತ ಕಾುಲೆಗಳು ಬಂದಿರುವುದು ಸಂಶೋಧನೆಂುು ಮೂಲಕ ತಿಳಿದು ಬಂತು.  ಮೂಲದ ವಿಜ್ಞಾನಿಗಳ ತಂಡ ಪಿನ್ನಿಶ್ ಇನ್ಸ್ ಸ್ಟಿಟ್ಯೂಟ್ ಅಕ್ಯೂಪೆಶನಲ್ ಹೆಲ್ತಲ ಎನ್ನುವ ಬ್ಯಾನರ್ ನಡಿಂುುಲ್ಲಿ ಕಚೇರಿಂುುಲ್ಲಿ ದುಡಿಂುುುತ್ತಿರುವ ಸಿಬ್ಬಂದಿಗಳನ್ನು ತಪಾಸಣೆ ನಡೆಸಿತ್ತು. ನಾಲ್ಕು ಐದು ಬಾರಿ ಸಂಶೋಧನೆ ನಡೆಸಿದ ತಂಡ ಕೊನೆಂುುಲ್ಲಿ ಕೊಟ್ಟ ವರದಿಂುುಂತೂ ಭೀಕರವಾಗಿತ್ತು.

ಇದೇ ತಂಡ 2009ರಲ್ಲಿ ಇಂತಹ ಒಂದು ಸಂಶೋಧನೆ ನಡೆಸಿದಾಗ ತಿಳಿದುಬಂದ ವರದಿಂುು ಪ್ರಕಾರ ಕಚೇರಿಂುುಲ್ಲಿ ಜಾಸ್ತಿ ಕೆಲಸ ಮಾಡುತ್ತಿರುವುದರಿಂದ ಅವರ ಜೀವಿತಾವಧಿಂುುಲ್ಲಿ ಬಹಳಷ್ಟು ಬದಲಾವಣೆಗಳು ಕಾಣಿಸಿಕೊಂಡಿತ್ತು. ಆದರೆ 2012ರಲ್ಲಿ ಇದೇ ತಂಡ ಸಂಶೋದನೆಗೆ ಇಳಿದಾಗ ಹೃದಂುುಾಘಾತದ ವಿಚಾರವನ್ನು ಬಹಿರಂಗ ಪಡಿಸಿದೆ. ವಾರಕ್ಕೆ ಸರಿಸುಮಾರು 55 ಗಂಟೆಗಳಿಗಿಂತ ಜಾಸ್ತಿ ಕೆಲಸ ಮಾಡುವವರ ಂುೋಚನಾ ಲಹರಿಂುುಲ್ಲಿ ಬಹಳಷ್ಟು ಬದಲಾವಣೆಗಳು ಕಾಣಿಿಸಿಕೊಂಡಿತ್ತು. 40 ಗಂಟೆೆಗಿಂತ ಕಡಿಮೆ ಕೆಲಸ ಮಾಡುವವರಲ್ಲಿ ಶಾರ್ಟ ಮೆಮೋರಿಂುು ಲಕ್ಷಣಗಳು ಗೋಚರವಾಗಿದೆ. ಬ್ರಿಟನನಲ್ಲಿ 5 ಮಿಲಿಂುುಕ್ಕಿಂತ ಜಾಸ್ತಿ ಮಂದಿ ಓವರ್ ಟೈಮ್ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿದೆ.

loading...

LEAVE A REPLY

Please enter your comment!
Please enter your name here