ಠಾಣೆಯಲ್ಲಿ ಕಳವು ಮಾಡಲು ಹೋದ ಕಳ್ಳ

0
15
loading...

ಟೆೆಕ್ಸಾಸ್: ನೇರ ಪೊಲೀಸ್ ಸ್ಟೇಷನ್ ಒಳಗೆ ನುಗ್ಗಿದ ಂುುುವಕನೊಬ್ಬ ಅಲ್ಲಿ ತನ್ನ ಕೈಗೆ ಬಿಳಿ ವಸ್ತ್ರವನ್ನು ಕಟ್ಟಿ ಅಲ್ಲೇ ನಿಂತಿದ್ದ ಮಹಿಳಾ  ಅಧಿಕಾರಿಗೆ ಎಲ್ಲ ಹಣವನ್ನು ನೀಡಲು ಸೂಚಿಸುತ್ತಾನೆ. ಅಲ್ಲಿದ್ದ ಇತರರು ಇದನ್ನು ಗಂಭೀರವಾಗಿ ತೆಗೆದುಕೊಂಡು ಠಾಣೆೆಂುೊಳಗೆ ದೋಚಲು ಬಂದ ಂುುುವಕನನ್ನು ಬಂಧಿಸಿ ಜೈಲಿನೊಳಗೆ ತಳ್ಳುತ್ತಾರೆ. ಆದರೆ ಆತ ಮಾಡಿದ್ದು ಜೋಕ್ ಎಂದರೂ ಈಗ ಕೇಳುವವರೇ ಇಲ್ಲದಂತಾಗಿದೆ.

18 ವರ್ಷದ ಕೈಥನ್ ಮ್ಯಾನುವಲ್ ಟೆಕ್ಸಾಸ್ ನ ವಿಲ್ಮರ್ ಪೊಲೀಸ್ ಸ್ಟೇಷನ್ ಒಳಗೆ ಪ್ರವೇಶಿಸಿದ. ಕೈಗೆ ಒಂದು ಬಿಳಿ ಟವೆಲ್ ಕೂಡ ಸುತ್ತಿಕೊಂಡಿದ್ದ. ಅಲ್ಲೇ ಇದ್ದ ಮಹಿಳಾ ಅದಿಕಾರಿಗೆ ತನ್ನ ಕೈಂುುಲ್ಲಿ ಗನ್ ಇದೆಂುೆುಂದು ಹೇಳಿ, ಆಕೆಂುುಲ್ಲಿದ್ದ ಹಣ ವಸೂಲಿಗೆ ಇಳಿದ ಕಸದ ಬುಟ್ಟಿಯಲ್ಲಿ ಬಚ್ಚಿಟ್ಟಕೊಂಡ ಭೂಪ್

ತಂುುುಮೆನ್: ಗರ್ಲಫ್ರೆಂಡ್  ಜತೆ ಮಾತನಾಡಲು ಸಮಂುುದ ಪರಿವೆಂುೆು ಇಲ್ಲದೆ ಂುುಾವ ಸ್ಥಳದಲ್ಲಾದರೂ ಭೆೇಟಿಂುುಾಗಲು ಬಂುುಸುವ ಹುಡುಗರೇ ಹೆಚ್ಚು. ಆದರೆ ವಿದೇಶದಲ್ಲೊಬ್ಬ ಗರ್ಲ್ ಪ್ರೆಂಡ್ ಕಾಟ ತಾಳಲಾರದೆಂುೋ ಏನೋ ಆಕೆಯಿಂದ ತಪ್ಪಿಸಿಕೊಂಡು ಓಟಕ್ಕಿತ್ತಿದ್ದ. ಹೀಗೆ ಓಡುವಾಗ ಆತ ಕಸದ ಬುಟ್ಟಿಂುೊಳಗೆ ಬಿದ್ದು ಅದರಲ್ಲಿ ಮೂರು ಗಂಟೆ ಕಳೆದಿದ್ದ.

ರಷ್ಯಾದ ತಂುುುಮೆನ್ ನಲ್ಲಿರುವ ಎಂಟು ಅಂತಸ್ತಿನ ಕಟ್ಟಡದಿಂದ 32 ವರ್ಷದ ವ್ಯಕ್ತಿಂುೊಬ್ಬ ಪ್ರಿಂುುತಮೆ ತುಂಬಾ ಕೋಪದಲ್ಲಿದ್ದ ಕಾರಣ ಅಲ್ಲಿಂದ ಓಡಲು ಆರಂಭಿಸಿದ್ದ. ಆದರೆ ಆತನ ದುರಾದೃಷ್ಟೌ ಏನೋ ಆತ ಹೋಗಿ ಸಿಲುಕಿ ಹಾಕಿಕೊಂಡದ್ದು ಕಸದ ಡಬ್ಬಿಂುೊಳಗೆ.

loading...

LEAVE A REPLY

Please enter your comment!
Please enter your name here