ಹಿರಿಯ ನಾಗರಿಕರ ಕಟ್ಟಡಕ್ಕೆ ಅಡಿಗಲ್ಲು

0
17
loading...

ಮುನವಳ್ಳಿ (ತಾ.ಸವದತ್ತಿ) ಗ್ರಾಮ ಪಂಚಾಯತ ಸದಸ್ಯರ ಹಾಗೂ ಜಿಲ್ಲಾ ಪಂಚಾಯತ ಸದಸ್ಯರ ಸಹಯೋಗದೊಂದಿಗೆ ಶ್ರೀ ಪಂಚಲಿಂಗೇಶ್ವರ ಹಿರಿಯ ನಾಗರಿಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಸೋಮಶೇಖರಮಠದ ಮ.ನಿ.ಪ್ರ.ಸ್ವ. ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಭೂಮಿ ಪೂಜೆ ನೆರವೇರಿಸಿದರು.  ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಪಿ.ಡಿ.ಪಾಟೀಲ. ಪಂಚಪ್ಪ ಗೋಪಶೆಟ್ಟಿ.  ಎಸ್.ಸಿ. ಕೊಟ್ಟುರಶೆಟ್ಟರ. ಶಂಕರ ಶಿವಪೇಟಿ. ಮಹಾದೇವ ಹಂಜಿ. ಜಕಾತಿ, ಬಡೆಮ್ಮಿ,ಬಾಳಿ, ಚುಳಕಿ,ಹನಸಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಪಂಚಾಯತನ ಜಾಗೆಯಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ಸ್ಥಳೀಯ ಹಿರಿಯ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ

loading...

LEAVE A REPLY

Please enter your comment!
Please enter your name here