2015ಕ್ಕೆ ಮಾರುತಿ ಕಾರು ಉತ್ಪಾದನೆ ಘಟಕ

0
25
loading...

ಜಪಾನಿನ ಸುಜುಕಿ ಮೋಟರ್ ಕಾರ್ಪೊರೇಷನಿನ ಚೇರ್ಮನ್ ಒಸಾಮು ಸುಜುಕಿ ಇತ್ತೀಚೆಗೆ ಗುಜರಾತಿಗೆ ಆಗಮಿಸಿ ಘಟಕ ನಿರ್ಮಾಣಕ್ಕಾಗಿ ಸ್ಥಳ ಪರೀಶೀಲಿಸಿದ್ದಾರೆ. ಸುಮಾರು 4 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಿ ನೂತನ ಘಟಕ ನಿರ್ಮಿಸುವ ಂುೋಜನೆಂುುನ್ನು ಒಸಾಮು ಪ್ರಕಟಿಸಿದ್ದಾರೆ.

ಕಂಪನಿಂುುು ಹಂುುಾರ್ಣದ ಮಾನೆಸರ್ ಘಟಕ ಸ್ಥಳಾಂತರಿಸುವ ಂುೋಜನೆ ಹೊಂದಿಲ್ಲವೆಂದು ಕಂಪನಿಂುು ಸಿಒಒ ಎಸ್ ವೈ ಸಿದ್ದಿಕಿ ಸ್ಪಷ್ಟಪಡಿಸಿದ್ದಾರೆ. ಶಿಹಂುುಾರ್ಣದಿಂದ ಘಟಕ ಶಿಪ್ಟ್ ಮಾಡುವ ಂುೋಜನೆಯಿಲ್ಲ. ಗುಜರಾತ್ ಘಟಕದಲ್ಲಿ ಉತ್ಪಾದನೆ 2015ರ ವೇಳೆಗೆ ಆರಂಭವಾಗುವ ನೀರೀಕ್ಷೆಯಿದೆಷಿ ಎಂದು ಅವರು ಹೇಳಿದ್ದಾರೆ.

ಮಾನೆಸರ್ ಘಟಕದಲ್ಲಿ ಉತ್ಪಾದನೆ ಗುರಿ ತಲುಪಲು ಸೆಪ್ಟೆಂಬರ್ ಅಂತ್ಯದಲ್ಲಿ ಡೆಡ್ ಲೈನ್ ನಿಗದಿಪಡಿಸುವುದಾಗಿ ಅವರು ಹೇಳಿದ್ದಾರೆ. ಜುಲೈ 17ರ ಲಿಸ್ಟಿನಲ್ಲಿ ಸುಮಾರು 1.2 ಲಕ್ಷ ಕಾರುಗಳನ್ನು ಗ್ರಾಹಕರು ಬುಕ್ಕಿಂಗ್ ಮಾಡಿದ್ದರು. ಅದರಲ್ಲಿ ಕೆಲವರು ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಆದರೆ ಹೊಸ ಬುಕ್ಕಿಂಗ್ ಪ್ರಮಾಣವೂ ಅತ್ಯುತ್ತಮವಾಗಿದೆ. ಹಬ್ಬದ ವೇಳೆಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುವ ನೀರೀಕ್ಷೆಯಿದೆಷಿ ಎಂದು ಸಿದ್ದೀಕಿ ಹೇಳಿದ್ದಾರೆ.

ಗುಜರಾತಿನ ಹನ್ಸಲ್ ಪುರದಲ್ಲಿ ಮಾರುತಿ ಸುಜುಕಿ ಕಂಪನಿಂುುು ಸುಮಾರು 700 ಎಕರೆಂುು ಸೈಟನ್ನು ಪರೀಶೀಲಿಸಿದೆ. ಈ ಭೂಬಾಗದ ಸ್ಥಳೀಂುು ನಿವಾಸಿಗಳನ್ನು, ರಾಜ್ಯ ಸರಕಾರದ ಅಧಿಕಾರಿಗಳನ್ನು ಒಸಾಮು ಸುಜುಕಿ ಭೆೇಟಿ ಮಾಡಿದ್ದಾರೆ. ಶಿಗುಜರಾತ್ ರಾಜ್ಯವೂ ನೀಡಿದ ಭೂಮಿ ಅತ್ಯುತ್ತಮವಾಗಿದೆಷಿ ಎಂದು ಮಾರುತಿ ಸುಜುಕಿ ಇಂಡಿಂುುಾ ಚೇರ್ಮನ್ ಆರ್. ಸಿ. ಬಾರ್ಗವ ಹೇಳಿದ್ದಾರೆ.

ಗುಜರಾತಿನಲ್ಲಿ ವಾರ್ಷಿಕ 2.5 ಲಕ್ಷ ಉತ್ಪಾದನಾ ಸಾಮರ್ಥ್ಯದ ಘಟಕ

loading...

LEAVE A REPLY

Please enter your comment!
Please enter your name here