5 ವರ್ಷದ ಬಾಲಕಿಗೆ ಗುಂಡು ಹಾರಿಸಿದ ಸೆಕ್ಯುರಿಟಿ ಗಾರ್ಡ

0
18
loading...

ಗುರ್ಗಾಂವ್: ನಗರದ ಪ್ರತ್ಠಿತ ಅಪಾರ್ಟ ಮೆಂಟ್ ಒಂದರ ಸೆಕ್ಯುರಿಟಿ ಗಾರ್ಡ 5 ವರ್ಷದ ಬಾಲಕಿಂುೊಬ್ಬಳನ್ನು ಗುಂಡಿಟ್ಟು ಹತ್ಯೆ ಮಾಡಲು ಂುುತ್ನಿಸಿದ್ದಾನೆ. ಬಾಲಕಿಂುು ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಿಎಲ್ಎಪ್ ಸಿಟಿ 5 ನೇ ಹಂತದ ಟ್ರಿನಿಟಿ ಟವರ್ ನಲ್ಲಿ ಕುಳಿತಿದ್ದ ಸೆಕ್ಯುರಿಟಿ ಗಾರ್ಡ, ಸೋಮವಾರ ರಾತ್ರಿ ತನ್ನ ಕುಟುಂಬದೊಂದಿಗೆ ಆಗ್ರಾದಿಂದ ಮನೆಗೆ ವಾಪಸಾಗುತ್ತಿದ್ದ ವನ್ಯಾ ಎಂಬ ಬಾಲಕಿಂುು ಮೇಲೆ ಗುಂಡು ಹಾರಿಸಿದ. ಆಕೆ ತೀವ್ರವಾಗಿ ಗಾಂುುಗೊಂಡಳು.

ಶ್ರೀರಾಮ್ ಸ್ಕೂಲಿನ ವಿದ್ಯಾರ್ಥಿನಿಂುುಾಗಿರುವ ಬಾಲಕಿಂುುನ್ನು ಮೊದಲು ಸ್ಥಳೀಂುು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಆಕೆಗೆ ಎಂಟು ಸರ್ಜರಿಗಳನ್ನು ನಡೆಸಿದರು.

loading...

LEAVE A REPLY

Please enter your comment!
Please enter your name here