ಕಾಳಿಕಾ ದೇವಸ್ಥಾನದ ಅಭಿವೃದ್ದಿಗೆ 40 ಲಕ್ಷ

0
24
loading...

ಶಿರಸಂಗಿ 25, ನಾಡಹಬ್ಬ ದಸರಾ ಪ್ರಯುಕ್ತ ಶಾಸಕ ಆನಂದ ಮಾಮನಿ ಶ್ರಿ ಕಾಳಿಕಾ ದೇವಸ್ಥಾನಕ್ಕೆ ಬೇಟಿ ನೀಡಿ ವಿಷೇಶ ಪೂಜೆಯನ್ನು ಸಲ್ಲಿಸಿ ಪತ್ರಿಕಾ ಪ್ರತಿನಿದಿ ಜೋತೆ ಮಾತನಾಡಿದ ಶಾಸಕ ಮಾಮನಿ, ಸರಕಾರ ದಿಂದ ಕಾಳಿಕಾ ದೇವಸ್ಥಾನದ ಅಭಿವೃಧ್ದಿ ಸಲುವಾಗಿ 40 ಲಕ್ಷ ರೂ ಮಂಜುರಾಗಿದೆ ಹಾಗೂ ಶಿರಸಂಗಿ, ಕಲ್ಲಾಪೂರ. ಇನಾಂ ಗೋವನಕೋಪ್ಪ ಗ್ರಾಮಗಳು ಸುವರ್ಣ ಗ್ರಾಮಗಳಾಗಿ ಆಯ್ಕೆಯಾಗಿದ್ದಾವೆ ಎಂದು ಸರಕಾರ ಆದೇಶಪಡಿಸಿದೆ.

ಇಂತಹ ಹಲವಾರು ಕಾರ್ಯಗಳಿಗೆ ಅತಿ ಶಿಘ್ರದಲ್ಲಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು ಪ್ರಪ್ರಥಮ ಬಾರಿಗೆ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಬೇಟೀನೀಡಿ ಚಾಲನೆ ನೀಡಲಿದ್ದಾರೆ.

ಈ ಸಮಯದಲ್ಲಿ ಸವದತ್ತಿ ಪುರಸಭೆಯ ಅಧ್ಯಕ್ಷ ಶಿವಾನಂದ ಹೂಗಾರ. ತಾ.ಪಂ.ಉಪಾಧ್ಯಕ್ಷ ಹನಮಂತ ಚನ್ನಬಸಪ್ಪನವರ, ಗ್ರಾ.ಪಂ.ಸದಸ್ಯರಾದ ಆರ್.ಬಿ. ಈಟಿ, ಈರನಗೌಡ ಈರನಗೌಡ್ರ, ಎಮ್.ವಾಯ್. ಸೂಗಲದ, ಮಲ್ಲಪ್ಪ ಕಪಲನ್ನವರ ಸೆರಿದಂತೆ ಗ್ರಾಮದ ಸಿ.ವ್ಹಿ. ಹಿರೇಮಠ, ಬುಡ್ಡೆಸಾಬ ಹಬೀಬ, ವಿ.ಜಿ .ಮೇಟಿ, ಶಿವಾನಂದ ಗುಳ್ಳ, ಈರಣ್ಣ ಜಂಗನ್ನವರ, ಈಶ್ವರ ಪಟ್ಟೇದ ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here