ಕಿತ್ತೂರ ಚನ್ನಮ್ಮ ಜಯಂತ್ಯೌತ್ಸವ

0
14
loading...

ಕುಂದಗೋಳ,ಅ.25 : ತಾಲೂಕಿನ ಯಲಿವಾಳ ಗ್ರಾಮದಲ್ಲಿ ಕಿತ್ತೂರ ಚನ್ನಮ್ಮನ ಜಯಂತಿಯನ್ನು ಶ್ರೀ ಶಿವಶಕ್ತಿ ಯುವಕ ಮಂಡಳ ಹಾಗೂ ತಾಲೂಕಾ ಪಂಚಮಸಾಲಿ ಘಟಕದ ವತಿಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ರಾಷ್ಟ್ತ್ರೀಯ ಯುವ ಪ್ರಶಸ್ತಿ ಪುರಸ್ಕ್ಕತರಾದ ಅಪ್ಪಣ್ಣ ಹಿರೇಗೌಡ್ರ ಮಾತನಾಡಿ, ಚನ್ನಮ್ಮನ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಶಿವಶಕ್ತಿ ಮಲ್ಲಕಂಬ ಕ್ರೀಡಾ ಸಂಘದ ಅಧ್ಯಕ್ಷರಾದ ಗೀರೀಶಗೌಡ ಮುದಿಗೌಡ್ರ, ಎಸ್.ವೈ ದಾನಪ್ಪನವರ, ವಿ.ಎಸ್. ಶರೇವಾಡ, ಜಿ.ಬಿ ಮುದಿಗೌಡ್ರ, ಬಾಪನಗೌಡ ಚನ್ನವೀರಗೌಡ್ರ, ಬಿ.ವಿ ತರ್ಲಘಟ್ಟ, ಬಿ.ಎಸ್. ಬೆಂಡಿಗೇರಿ, ವಿ.ಎಸ್. ಮಂಡಿಗನಾಳ, ಗುರುಶಾಂತ ಗಂಡುಡಿ, ದುಂಡಪ್ಪ ಮಂತಗಿ ಹಾಗೂ ಅಹಮ್ಮದ್ ಶರೀಫ್ ಮುಲ್ಲಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here