ನೌಕರರ ಪತ್ತಿನ ಸಂಘದ ಅಧ್ಯಕ್ಷರಾಗಿ ಮಡಿವಾಳರ ಅವಿರೋಧ ಆಯ್ಕೆ

0
11
loading...

ಬಾಗಲಕೋಟ :ಅ.05: ಬಾಗಲಕೋಟ ಜಿಲ್ಲಾ ರಾಜ್ಯ ಸರಕಾರಿ ನೌಕರರ ಪತ್ತಿನ  ಸಂಘದ ಎರಡುವರೆ ವರ್ಷದ ಅವಧಿಗೆ ಸಪ್ಟೆಂಬರ 29 ರಂದು ಆಯ್.ಎಸ್.ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಅಧ್ಯಕ್ಷರಾಗಿ ಎಸ್.ವಾಯ್.ಮಡಿವಾಳರ ಹಾಗೂ ಉಪಾ ಧ್ಯಕ್ಷರಾಗಿ ಎಮ್.ಸಿ ಚಿಲ್ಲಾಳ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಜಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಎಮ್.ಎಸ್.ದಂದರಗಿ, ಎನ್.ಎಲ್. ನೀಲನಾಯಕ, ಬಿ.ಬಿ.ನಡುವಿನಮನಿ, ಎಸ್.ವಿ.ಕಾಂಬಳೆ, ಎಸ್.ಬಿ.ಬ್ಯಾಕೋಡ, ಸಂಜಯ ಮಾನ್ವಿ, ಜೆ.ಎಚ್.ಜಂಗಮಶೆಟ್ಟಿ ಹಾಗೂ ಜಿ.ಎಸ್.ಬಂಡಿ ಉಪಸ್ಥಿತರಿದ್ದರು. ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಮಲ್ಲಿಕಾರ್ಜುನ ಬಳ್ಳಾರಿ ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here