ಪ್ರೆಸ್ಕ್ಲಬ್ಗೆ ಅವಿರೋಧವಾಗಿ ಆಯ್ಕೆ

0
8
loading...

ಹಾವೇರಿ,5: ಹಾವೇರಿ ಪ್ರೆಸ್ಕ್ಲಬ್ ಅಧ್ಯಕ್ಷರಾಗಿ ಗಂಗಾಧರ ಹೂಗಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಗೊಂಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರೆಸ್ಕ್ಲಬ್ನ ಹಿರಿಯ ಉಪಾಧ್ಯಕ್ಷರಾಗಿ ವಸಂತಗೌಡ ಪಾಟೀಲ, ಉಪಾಧ್ಯಕ್ಷರಾಗಿ ಎಚ್.ಕೆ.ನಟರಾಜ್, ಖಜಾಂಚಿಯಾಗಿ ಅರವಿಂದ ಪಾಟೀಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ ಹೂಗಾರ, ಅಶೋಕ ಕಾಶೆಟ್ಟಿ, ಸಂಜಯ ರಿತ್ತಿ, ನಿಂಗಪ್ಪ ಚಾವಡಿ, ಪರಶುರಾಮ ಕೇರಿ, ಮಾಲತೇಶ ಅಂಗೂರ, ಹಿಂದಿನ ಅವಧಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಆಯ್ಕೆಯಾಗಿದ್ದಾರೆ.

ಈ ಆಯ್ಕೆಯನ್ನು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ರಾಜು ನದಾಫ್ ವಹಿಸಿದ್ದರು ಎಂದು ಪ್ರೆಸ್ಕ್ಲಬ್ ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here