ಸುವರ್ಣ ಜವಳಿ ನೀತಿಯಡಿ ವಿವಿಧ ತರಬೇತಿ

0
11
loading...

ಬೆಳಗಾವಿ:ಅಕ್ಟೌಬರ್:12: 2008-13 ರ ಸುವರ್ಣ ಜವಳಿ ನೀತಿ ಅಡಿ 2012-13 ನೇ ಸಾಲಿಗಾಗಿ ಜವಳಿ ಉದ್ಯಮಕ್ಕೆ ನೆರವಾಗಲು ಸೀವಿಂಗ್ ಮಶಿನ್ ಆಪರೇಟರ್ ತರಬೇತಿ, ರೇಪಿಯರ್ ಮಗ್ಗದಲ್ಲಿ ತರಬೇತಿ, ಕ್ಯಾಡ್ (ಡಿಸೈನ್) ನಲ್ಲಿ ವಿವಿಧ ಅವಧಿಗೆ ತರಬೇತಿ ಪಡೆಯಲು ಕನಿಷ್ಠ 7ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು  ಹೆಚ್ಚಿನ ಮಾಹಿತಿಗಾಗಿ ನಗರದ ಉದ್ಯಮಬಾಗದಲ್ಲಿರುವ ಪವರ್ಲೂಮ್ ಸರ್ವಿಸ್ ಸೆಂಟರ್ನ ವಿದ್ಯುತ್ ಮಗ್ಗಗಳ ಸೇವಾ ಕೇಂದ್ರದ ಅಧಿಕಾರಿಗಳನ್ನು ದೂರವಾಣಿ ಸಂಖ್ಯೆ: 0831-2440728 ಗೆ ಸಂಪರ್ಕಿಸಲು ಕೋರಲಾಗಿದೆ.

loading...

LEAVE A REPLY

Please enter your comment!
Please enter your name here