ಘಟಪ್ರಭಾ: ಆದಾರ ಕಾರ್ಡ ಪ್ರಾರಂಭ

0
95
loading...

ಘಟಪ್ರಭಾ 31: ಸ್ಥಳೀಯ ಎಸ್.ಡಿ.ಟಿ ಕಾಲೇಜನಲ್ಲಿ ಸರ್ಕಾರದಿಂದ ಕೊಡಮಾಡತಕ್ಕ ಲಿಆದಾರ ಕಾರ್ಡಳಿ ಮಾಡುವ ಕಾರ್ಯಕ್ಕೆ ಧುಪದಾಳ ಗ್ರಾ.ಪಂ ಅಧ್ಯಕ್ಷೆ ಮಹಾದೇವಿ ಮೆಕ್ಕಳಕಿಯವರು ಗಣಕಯಂತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಪ್ರಕಾಶ ಡಾಂಗೆ, ಲಗಮಣ್ಣಾ ಗಾಡಿವಡ್ಡರ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಹಂಚಿನಾಳ, ಅಭಿವೃದ್ದಿ ಅಧಿಕಾರಿ ಜಯರಾಮ ಕಾದ್ರೌಳ್ಳಿ, ಸುಭಾಶ ತೇಳಗೆರಿ ಸೇರಿದಂತೆ ಗ್ರಾಮದ ಅನೇಕ ಗಣ್ಯರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here