ಭಾರತೀಯ ಓಲಂಪಿಕ್ಸ್ ಸಂಸ್ಥೆ ಅಮಾನತು

0
54
loading...

ಲೌಸನ್ನೆ, ಡಿ.4: ಅಂತಾರಾಷ್ಟ್ತ್ರೀಂುು ಒಲಿಂಪಿಕ್ಸ್ ಸಮಿತಿ(ಐಒಸಿ) ಮಂಗಳವಾರ(ಡಿ.4) ಭಾರತೀಂುು ಕ್ರೀಡಾಪೇಮಿಗಳಿಗೆ ಅತ್ಯಂತ ಕಹಿ ಸುದ್ದಿ ನೀಡಿದೆ. ಬಾರತೀಂುು ಒಲಿಂಪಿಕ್ಸ್ ಸಂಸ್ಥೆಂುುನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಸ್ವಿರ್ಡ್ಜೆಂಡ್ ನ ಲೌಸನ್ನೆಂುುಲ್ಲಿ ಮಂಗಳವಾರ ನಡೆದ ಸಭೆಂುುಲ್ಲಿ ಕೈಗೊಂಡಿರುವ ಈ ನಿರ್ಣಂುುದಿಂದ ಬಾರತೀಂುು ಕ್ರೀಡಾಪಟುಗಳು ಮುಂಬರುವ ಒಲಿಂಪಿಕ್ಸ್ ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಒಲಿಂಪಿಕ್ಸ್ ಕಾಂುುರ್ಕಾರಿ ಸಮಿತಿ ನಿಂುುಮಗಳನ್ನು ಮೀರಿ ಸರ್ಕಾರ ಹಸ್ತಕ್ಷೇಪ ಮಾಡಿದ ಕಾರಣ ಬಾರತೀಂುು ಒಲಿಂಪಿಕ್ಸ್ ಸಮಿತಿಂುುನ್ನು ಅಮಾನತುಗೊಳಿಸುವ ನಿರ್ಣಂುುವನ್ನು ಕಾರ್ಯಕಾರಿ ಕೈಗೊಂಡಿದೆ. ಈ ಅಮಾನತು ಮುಂದುವರಿದರೆ ಭಾರತೀಂುು ಆಟಗಾರರು ಒಲಿಂಪಿಕ್ಸ್ ನಲ್ಲಿ ಬಾಗವಹಿಸುವಂತಿಲ್ಲ ಮತ್ತು ಐಒಸಿಂದ ಬಾರತಕ್ಕೆ ಬರುತ್ತಿದ್ದ ಹಣಕಾಸಿನ ನೆರವು ಸ್ಥಗಿತಗೊಳ್ಳಲಿದೆ.

ಒಲಿಂಪಿಕ್ಸ್ ಸಮಿತಿಂುು ಂುುಾವುದೇ ಕಾಂುುರ್ಕ್ರಮದಲ್ಲಿ ಬಾಗವಹಿಸುವಂತಿಲ್ಲ. ಬಾರತದ ಬಾವುಟ ಹಿಡಿದು ಭಾರತದ ಕ್ರೀಡಾಪಟುಗಳು ವೈದಾನಕ್ಕೆ ಇಳಿಂುುಲು ಸಾದ್ಯವಿಲ್ಲ. ಅಮಾನತು ಬಗ್ಗೆ ನಮಗೆ ತಿಳಿದಿಲ್ಲ. ಐಒಸಿಯಿಂದ ಂುುಾವುದೇ ಅದಿಸೂಚನೆ ನಮಗೆ ಸಿಕ್ಕಿಲ್ಲ ಎಂದು ಐಒಎನ ಅದ್ಯಕ್ಷ ವಿಜಂುು್ ಕುಮಾರ್ ಮಲ್ಹೌತ್ರ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಕುವೈಟ್ ಒಲಿಂಪಿಕ್ಸ್ ಸಮಿತಿ ಅಮಾನತು ಬೀತಿ ಎದುರಿಸಿತ್ತು. ಅದರೆ, ತನ್ನ ರಾಷ್ಟ್ತ್ರೀಂುು ಕ್ರೀಡಾ ನೀತಿ ಬದಲಾಯಿಸಿಕೊಂಡು ಒಲಿಂಪಿಕ್ಸ್ ಸಮಿತಿಂುು ಕೃಪೆಗೆ ಒಳಗಾಗಿತ್ತು.

ಭಾರತದಲ್ಲಿ ನಿಂುುಮ ಮೀರಿ ಒಲಿಂಪಿಕ್ಸ್ ಸಮಿತಿಗೆ ಚುನಾವಣೆ ನಡೆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಐಒಸಿ ಎಚ್ಚರಿಸಿತ್ತು. ಆದರೆ, ಐಒಎ ವೇಲೆ ಸುರೇಶ್ ಕಲ್ಮಾಡಿ ಕರಿನೆರಳು ಬಿದ್ದ ವೇಲೆ ಹೇಗಾದರೂ ಚುನಾವಣೆ ನಡೆಸಿ ಸಮಿತಿ ಬದಲಾವಣೆ ಮಾಡಲು ಮುಂದಾಗಿತ್ತು.

ಭಾರತೀಂುು ಒಲಿಂಪಿಕ್ಸ್ ಸಮಿತಿಂುು ಗದ್ದುಗೆಂುುನ್ನು 16 ವರ್ಷಗಳ ಕಾಲ ಆಳಿದ ಸುರೇಶ್ ಕಲ್ಮಾಡಿ 2010ರ ಕಾಮನ್ ವೆಲ್ತಲ ಕ್ರೀಡೆಂುುಲ್ಲಿ ಭ್ರಷ್ಟಾಚಾರ ಮಾಡಿ 9 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದು ಈಗ ಇತಿಹಾಸ.

ಪ್ರದಾನ ಕಾಂುುರ್ದರ್ಶಿಂುುಾಗಿ ನೇಮಕಗೊಂಡ ಲಲಿತ್ ಬನೋತ್ ಕೂಡಾ ಕಾಮನ್ ವೆಲ್ತ ಕ್ರೀಡಾಕೂಟದ ಭ್ರಷ್ಟಾಚಾರದಲ್ಲಿ ಭಾಗಿಂುುಾಗಿರುವ ಆರೋಪಗಳು ಕೇಳಿ ಬಂದಿದೆ.

ಭಾರತೀಂುು ಒಲಿಂಪಿಕ್ಸ್ ಸಮಿತಿಂುು ಭ್ರಷ್ಟಾಚಾರ ಹಾಗೂ ಒಳ ಜಗಳಕ್ಕೆ ಕ್ರೀಡಾ ಪಟುಗಳು ಬಲಿಂುುಾಗಬೇಕಾದ ಪರಿಸ್ಥಿತಿ ತಲೆದೋರಿದೆ.

loading...

LEAVE A REPLY

Please enter your comment!
Please enter your name here