ಚಿಕಿತ್ಸೆ ವಿಲಂಬ, ರೋಗಿಗಳ ಪರದಾಟ

0
8
loading...

ಚಿಂಚಲಿ(ರಾಯಬಾಗ): ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕರ್ತವ್ಯಲೋಪದಿಂದ ಮಂಗಳವಾರ ಬಾಣಂತಿಯರ ಸಂತಾನಹರಣ ಶಸ್ತ್ತ್ರ ಚಿಕಿತ್ಸೆ ಸಕಾಲಕ್ಕೆ ನಡೆಯದೇ 5 ಗಂಟೆ ವಿಳಂಬವಾಗಿ ಶಸ್ತ್ತ್ರ ಚಿಕಿತ್ಸೆ ನಡೆದಿದ್ದರಿಂದ ಫನಾನುಭವಿಗಳು ಪರದಾಡಬೇಕಾಯಿತು.

ರಾಯಬಾಗ ತಾಲೂಕಿನ ಚಿಂಚಲಿ ಸರಕಾರಿ ಆಸ್ಪತ್ರೆಯಲ್ಲಿ ಹಸುವಿನ ಬಾದೆಯಿಂದ ನರಳುತಿದ್ದ ನವಜಾತ ಶಿಶುಗಳ ಆಕ್ರಂದನ ಕೇಳುವವರೇ ಇರಲಿಲ್ಲ. ಇದನ್ನು ಕಂಡ ಪೋಷಕರು ಆಸ್ಪತ್ರೆಯ ಸಿಬ್ಬಂದಿಗಳನ್ನು ತಿವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

 

loading...

LEAVE A REPLY

Please enter your comment!
Please enter your name here