ದಿ.20 ರಂದು ಪಲ್ಸ್ ಪೋಲಿಯೋ

0
17
loading...

ಬೆಳಗಾವಿ 17: ಬೆಳಗಾವಿ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ರವಿವಾರ ಜನೇವರಿ 20 ರಂದು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲಾಗುತ್ತಿದೆ. ಪಲ್ಸ್ ಪೋಲಿಯೋ ಇದು ಒಂದು ಭಯಾನಕ ರೋಗ. ಈ ರೋಗದಿಂದ ಮಕ್ಕಳ ಜೀವಿತಾವಧಿಯವರೆಗೂ ಅಂಗವಿಕಲತೆ ಆಗಬಹುದು. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸಮೀಪದ ಪೋಲಿಯೋ ಲಸಿಕೆ ಕೇಂದ್ರದಲ್ಲಿ ಹೋಗಿ ತಪ್ಪದೇ ಲಸಿಕೆ ಹಾಕಬೇಕು. ಈ ಹಿಂದೆ ಹಾಕಿಸಿದ್ದರೂ ಸಹ ಮತ್ತೊಮ್ಮೆ ಪಲ್ಸ್ ಪೋಲಿಯೋ ಹಾಕಿಸಬೇಕೆಂದು ಬೆಳಗಾವಿ ಮಹಾನಗರಪಾಲಿಕೆಯ ಆಯುಕ್ತರು ಬೆಳಗಾವಿ ಮಹಾನಗರಪಾಲಿಕೆಯ ನಾಗರಿಕರಲ್ಲಿ ಮನವಿ ಮಾಡಿದ್ದಾರೆ

loading...

LEAVE A REPLY

Please enter your comment!
Please enter your name here