19 ರಿಂದ ನಾಟಕೋತ್ಸವ

1
20
loading...

ಮುನವಳ್ಳಿ 16;  ರಂಗಾಯಣ ಧಾರವಾಡ ಹಾಗೂ ಬೆಳಗಾವಿ ಜಿಲ್ಲಾ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಹಮ್ಮಿಕೊಂಡ 2013 ನೇ ಸಾಲಿನ ಬೆಳಗಾವಿ ಜಿಲ್ಲಾ ನಾಟಕೋತ್ಸವ ಪ್ರಯುಕ್ತ ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಜ. 19 ರಿಂದ 21ರ ವರೆಗೆ ಮೂರು ದಿನಗಳ ಕಾಲ ಜರುಗಲಿದೆ. ಮುನವಳ್ಳಿಯ ಶ್ರೀ ವೀರಭದ್ರೇಶ್ವರ ನಾಟ್ಯ ಸಂಘದ ವತಿಯಿಂದ 41ನೇ ಕಲಾಕುಸುಮ ಜ. 20 ರಾತ್ರಿ ರಂದು 9.30ಕ್ಕೆ  ಡಿ.ಆರ್.ಪೂಜೇರ ವಿರಚಿತ ಸಿಡಿದೆದ್ದ ಶಿವಶಕ್ತಿ ಅರ್ಥಾತ ರೈತನ ಬಾಳು ಕಣ್ಣೀರಿನ ಗೋಳು ಎಂಬ ನಾಟಕ ಪ್ರದರ್ಶನ ಜರುಗಲಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಮತ್ತು ಸಂಸ್ಕ್ಕತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ನಿರ್ದೇಶಕ ಕೆ.ರಾಮಣ್ಣ ಮಾಸ್ತರ ತಿಳಿಸಿದ್ದಾರೆ.

 

loading...

1 COMMENT

LEAVE A REPLY

Please enter your comment!
Please enter your name here