ಧೋನಿ ಭರ್ಜರಿ ದ್ವಿಶತಕ, ಆಸೀಸ್ ತತ್ತರ

0
8
loading...

ಚೆನ್ನೈ, ಫೆ.24: ಶತಕ ಹೊಡೆಂುುುವ ಭರವಸೆ ಮೂಡಿಸಿದ್ದ ಮಾಸ್ಟರ್ ಬ್ಲಾಸ್ಟರ್ ಮತ್ತೊಮ್ಮೆ ವಿಫಲರಾಗಿದ್ದಾರೆ. ಲಂಚ್ಗೂ ಮುನ್ನವೇ ಸಚಿನ್ ಪೆವಿಲಿಂುುನ್ಗೆ ತೆರಳಿದಾಗ ಅವರ ವೈಂುುಕ್ತಿಕ ಸ್ಕೌರ್ 81. ಆದರೆ, ಸಿಕ್ಕ ಅವಕಾಶವನ್ನು ಪೂರ್ತಿಂುುಾಗಿ ಬಳಸಿಕೊಂಡು ಂುುುವ ಪ್ರತಿಭೆ ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿ ಓಟಾದರೆ, ಧೋನಿ ನಾಂುುಕನ ಆಟ ಪ್ರದರ್ಶಿಸಿ ಅರ್ಹಆಕರ್ಷಕ ದ್ವಿಶತಕ ಬಾರಿಸಿದರು.

ನಾಂುುಕನಾಗಿ, ವಿಕೆಟ್ ಕೀಪರ್ ಆಗಿ ಚೊಚ್ಚಲ ದ್ವಿಶತಕ ಬಾರಿಸಿದ ಎಂಎಸ್ ಧೋನಿ ದಿನದ ಅಂತ್ಯಕ್ಕೆ 243 ಎಸೆತದಲ್ಲಿ 206 ರನ್ ಬಾರಿಸಿ ಓಟಾಗದೆ ಉಳಿದಿದ್ದಾರೆ. 22 ಬೌಂಡರಿ, 5 ಸಿಕ್ಸರ್ ಇದೆ. ಭುವನೇಶ್ವರ್ ಕುಮಾರ್ ಜೊತೆ ಸೇರಿ 8ನೇ ವಿಕೆಟ್ಗೆ 100 ರನ್ ಜೊತೆಂುುಾಟ ಪ್ರದರ್ಶಿಸಿದ ಧೋನಿ ತಂಡದ ಮೊತ್ತವನ್ನು 515 ರನ್ಗೆ ಏರಿಸಿದರು.

ಭುವನೇಶ್ವರ್ ಕುಮಾರ್ 16 ರನ್ ಗಳಿಸಿ ಉತ್ತಮ ಸಾಥ್ ನೀಡಿದ್ದಾರೆ. ಧೋನಿ ಇನ್ನೂ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮೂಡ್ ನಲ್ಲಿದ್ದಂತೆ ತೋರುತ್ತಿಲ್ಲ. ಆಸೀಸ್ ಪರ ಪ್ಯಾಟಿಸನ್ 89ಕ್ಕೆ 4, ಲಿಂುುಾನ್ 182ಕ್ಕೆ 3, ಹೆನ್ರಿಕ್ಯೂಸ್ 48ಕ್ಕೆ 1 ವಿಕೆಟ್ ಗಳಿಸಿದರು. ಲಂಚ್ ಸಮಂುುಕ್ಕೆ 79 ಓವರ್ಗಳಲ್ಲಿ 263/4 ಸ್ಕೌರ್ ಮಾಡಿದ್ದ ಭಾರತ ನಂತರ ವಿರಾಟ್ ಕೊಹ್ಲಿ ಹಾಗೂ ನಾಂುುಕ ಎಂಎಸ್ ಧೋನಿ ಅವರ ಶತಕದ ಜೊತೆಂುುಾಟದ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿತು.

ಆಸೀಸ್ ಪರ ಪೀಟರ್ ಸಿಡ್ಲ್, ಜೇಮ್ಸ್ ಪ್ಯಾಟಿಸನ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು, ಇತ್ತೀಚಿನ ವರದಿ ಬಂದಾಗ ಚಹಾ ವಿರಾಮಕ್ಕೆ 105 ಓವರ್ಗಳಲ್ಲಿ ಭಾರತ 371/6 ರನ್ ಮಾಡಿದೆ. ಸ್ಕೌರ್ ಕಾರ್ಡ ನೋಡಿ ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ 81 ರನ್(159 ಎಸೆತ, 7 ಬೌಂಡರಿ) ಮಾಡಿ ಸ್ಪಿನ್ನರ್ ಲಿಂುುಾನ್ಗೆ ಬೋಲ್ಡ್ ಆದರು. ಕ್ರೀಸ್ಗೆ ಬಂದ ನಾಂುುಕ ಧೋನಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ರನ್ ಗತಿ ಹೆಚ್ಚಿಸಿದರು.

ಕೊಹ್ಲಿ ನಂತರ ಬಂದ ಜಡೇಜ 45 ಎಸೆತ ಎದುರಿಸಿ 16 ರನ್ ಗಳಿಸಿ ಪ್ಯಾಟಿಸನ್ಗೆ ಕೆಟ್ಟದಾಗಿ ಬೋಲ್ಡ್ ಆಗಿ ಪೆವಿಲಿಂುುನ್ಗೆ ತೆರಳಿದರು.

ಇದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ನಲ್ಲಿ 6ನೇ ಶತಕ ಸಿಡಿಸಿದ್ದ ಧೋನಿ, ಟೆಸ್ಟ್ನಲ್ಲಿ 4000 ರನ್ ಪೂರೈಸಿದರು. ಧೋನಿಗೆ ಕೊಹ್ಲಿ ನಂತರ ಉತ್ತಮ ಜೊತೆಗಾರರು ಸಿಗಲಿಲ್ಲ.

79 ಎಸೆತಗಳಲ್ಲಿ 85 ರನ್ ಗಳಿಸಿದ್ದ ಧೋನಿ ನಂತರ ನಿಧಾನಗತಿಂುುಲ್ಲಿ ಆಡಿ, ಚಹಾ ವಿರಾಮದ ನಂತರ ಕೊನೆಗೂ ಶತಕ ಗಳಿಸಿದರು. ಆರ್ ಅಶ್ವಿನ್ ಕೂಡಾ 3 ರನ್ ಗಳಿಸಿ ಸ್ಪಿನ್ನರ್ ಲಿಂುುಾನ್ಗೆ ಬೋಲ್ಡ್ ಆದರು. ಹರ್ಭಜನ್ಸಿಂಗ್ ಬಿರುಸಿನ ಹೊಡೆತ ಬಾರಿಸಿದರೂ 11 ರನ್ ಗಳಿಸಿ ಓಟಾದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಭಜ್ಜಿ ವಿಫಲರಾದರು.

 

loading...

LEAVE A REPLY

Please enter your comment!
Please enter your name here