ಪ್ಯಾಲೇಸ್ತೀನ್ಗೆ ಶರಣಾದ ಭಾರತ

0
13
loading...

ದೆಹಲಿ,ಫೆ,7: ಮೊದಲ ಅಂತಾರಾಷ್ಟ್ರೀಂುು ಸೌಹಾರ್ದ ಪುಟ್ಬಾಲ್ ಪಂದ್ಯದಲ್ಲಿ ಭಾರತ ತಂಡ ಪೆಲೆಸ್ತೀನ್ ವಿರುದ್ಧ 2-4 ಅಂತರದಲ್ಲಿ ಸೋತಿದೆ.

ಇಲ್ಲಿನ ಜವಾಹರ್ಲಾಲ್ ನೆಹರೂ ಸ್ಟೇಡಿಂುುಂನಲ್ಲಿ 40 ಸಾವಿರ ಮಂದಿ ಪೇಕ್ಷಕರ ಉಪಸ್ಥಿತಿಂುುಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತದ ಕ್ಲಿಪೊರ್ಡ ಮಿರಾಂದ ಮತ್ತು ಸೈಂುುದ್ ರಹೀಂ ನಬಿ 17ನೆ ಮತ್ತು 39ನೆ ನಿಮಿಷದಲ್ಲಿ ತಲಾ ಒಂದು ಗೋಲು ಜಮೆ ಮಾಡಿದರೂ, ಪೆಲೆಸ್ತೀನ್ ತಂಡದ ಅಶ್ರಪ್ ಅಲ್ಪಾವಾಗ್ರ್ ಸಂಪಾದಿಸಿದ ಹ್ಯಾಟ್ರಿಕ್ ಗೋಲು ಮತ್ತು ಹುಸಮ್ ಅಬೂಸಾಲ್ ಒಂದು ಗೋಲು ಬಾರಿಸಿ ಭಾರತ ತಂಡದ ವಿರುದ್ಧ ಜಂುು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತ ಪಂದ್ಯದ ಮೊದಲಾರ್ಧದಲ್ಲಿ 2-1 ಮುನ್ನಡೆ ಸಾಧಿಸಿತ್ತು. ಬಳಿಕ ಪೆಲೆಸ್ತೀನ್ ತಂಡದ ಅಶ್ರಪ್ ಹ್ಯಾಟ್ರಿಕ್ ಗೋಲು ಕಬಳಿಸಿ ಭಾರತ ತಂಡವನ್ನು ಸೋಲಿನ ದವಡೆಗೆ ತಳ್ಳಿದರು. ದ್ವಿತೀಂುುಾರ್ಧದಲ್ಲಿ ಭಾರತದ ಪರ ಗೋಲು ಬರಲಿಲ್ಲ. ಪೆಲೆಸ್ತೀನ್ನ ಗೋಲು ಕೀಪರ್ ಭಾರತದ ಗೋಲು ಗಳಿಸುವ ಪ್ರಂುುತ್ನವನ್ನು ವಿಪಲಗೊಳಿಸಿದರು.

loading...

LEAVE A REPLY

Please enter your comment!
Please enter your name here