ಬಿಕಾಂನಲ್ಲಿ ರ್ಯಾಂಕ್

0
19
loading...

ಚಿಕ್ಕೌಡಿ 08: ಕಾಗವಾಡದ ಶಿವಾನಂದ ಕಾಲೇಜಿನ ಬಿ,ಕಾಂ 5 ನೇ ಸಮಿಸ್ಟರ್ ವಿದ್ಯಾರ್ಥಿ ಸಫರ ಜುನೇದ(ತಿಗಡಿ) ಕರ್ನಾಟಕ ವಿಶ್ವವಿದ್ಯಾಲಯಕ್ಕೆ 5 ನೇ ರ್ಯಾಂಕ್ ಪಡೆದುಕೊಂಡಿದ್ದಾನೆ.

ಇಂಡಿಯನ್ ಪೈನಾನ್ಸಿಯಲ್ ಸಿಸ್ಟಿಮ್ ಮಾರ್ಡನ್ ಬ್ಯಾಂಕಿಂಗ್ ಎಂಬ ವಿಷಯದಲ್ಲಿ ಶೇಕಡಾ 100 ರಷ್ಟು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ.

ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿ ಜುನ್ನೇದ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ ಸ್ವರ್ಣ ಪದಕ ನೀಡಿ ಗೌರವಿಸಿದೆ.

 

loading...

LEAVE A REPLY

Please enter your comment!
Please enter your name here