23 ರಂದು ಪ್ರತಿಜ್ಞಾ ಸ್ವೀಕಾರ ಸಮಾರಂಭ

0
8
loading...

ಬಾಗಲಕೋಟ 14- ದಡ್ಡೇ ನವರ ಎಜ್ಯುಕೇಶನ್ ಸೊಸಾಯಿ ಟಿಯ ಶಿಲ್ಪಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ 2012-13ನೇ ಸಾಲಿನ ಡಿಪ್ಲೌಮಾ ಇನ್ ನರ್ಸಿಂಗ್ 6ನೇ ಬ್ಯಾಚಿನ ವಿದ್ಯಾರ್ಥಿ ಗಳ ಜ್ಯೌತಿ ಬೆಳಗಿಸುವ ಮತ್ತು ಪ್ರತಿಜ್ಞಾ ಸ್ವೀಕರಿಸುವ ಸಮಾರಂಭವು ದಿ.23 ರಂದು ಸಾಯಂಕಾಲ 5 ಗಂಟೆಗೆ ಶಿಲ್ಪಾ ನರ್ಸಿಂಗ ಸ್ಕೂಲ್ದ ಆವರಣದ ದಡ್ಡೇನವರ ಆಸ್ಪತ್ರೆ ಯಲ್ಲಿ ಜರುಗಲಿದೆ.

ಸಮಾರಂಭದ ಸಾನ್ನಿಧ್ಯ ಚರಂತಿಮಠದ ಪ್ರಭುಸ್ವಾಮೀಜಿ, ಅಧ್ಯಕ್ಷತೆಯನ್ನು ಶಸ್ತ್ತ್ರ ಚಿತ್ಸಕರು ಮತ್ತು ಎಲುಬು ಕೀಲು ತಜ್ಞರಾದ ಡಾ.ಎಂ. ಎಸ್.ದಡ್ಡೇನವರ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಈಶ್ವರ ಚಂದ್ರ ವಿದ್ಯಾಸಾಗರ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್. ಗುಂಡಪ್ಪ, ಪ್ರಸೂತಿ ಹಾಗೂ ಸ್ತ್ತ್ರೀರೋಗ ತಜ್ಞರಾದ ಶ್ರೀಮತಿ ಡಾ.ಸುಮಂಗಲಾ ಎಂ.ದಡ್ಡೇನವರ ಆಗಮಿಸುವರು. ನರ್ಸಿಂಗ ಉಪನ್ಯಾಸಕರಾದ ಶ್ರೀಕಾಂತ ಚಿನ್ನೂರ ಅವರು ಪ್ರತಿಜ್ಞಾ ಬೋಧಿಸುವವರು. ಸರ್ವರನ್ನು ಶಿಲ್ಪಾ ಸ್ಕೂಲ ಆಫ್ ನರ್ಸಿಗನ ಪ್ರಾಚಾರ್ಯರಾದ ಪ್ರವೀಣ ಕುಲಕರ್ಣೆ ಸ್ವಾಗತ ಕೋರಿದ್ದಾರೆ

loading...

LEAVE A REPLY

Please enter your comment!
Please enter your name here