ಗಚ್ಚಿನಮಠದಲ್ಲಿ ಸಂಗೀತ ಸಂಗಮ

0
25
loading...

ಅಥಣಿ 9-ಮಹಾಶಿವರಾತ್ರಿ ಶರಣ ಸಂಸ್ಕ್ಕತಿ ಉತ್ಸವ 2013 ರವಿವಾರ ದಿನಾಂಕ 10ನೇ ಮಾರ್ಚ 2013 ರಾತ್ರಿ 9-00 ಗಂಟೆಗೆ ಗಚ್ಚಿನಮಠದಲ್ಲಿ ಸಂಗೀತ ಸಂಗಮ ನಿಮಿತ್ಯ ನಾಡಿನ ಶ್ರೇಷ್ಠ ಕಲಾವಿದರಿಂದ ವಚನ ಸಂಗೀತ ಹಾಗೂ ಭಜನೆಗಳು ಡಾ.ಮುರಘಾ ಶರಣರು .ಮುರಘರಾಜೇಂದ್ರ ಮಠ ಚಿತ್ರದುರ್ಗ ಪಾವನ ಸಾನಿಧ್ಯದಲ್ಲಿ ಭಾಗವಹಿಸುವ ಕಲಾವಿದರಾದ

ಧಾರವಾಡ ಮುರಘಾಮಠ ವೃಂದದವರಿಂದ,ಶರಣ .ದತ್ತಾತ್ರೇಯ ಜೋಶಿ ಬೆಳಗಾವಿ, ಶರಣ.ಲಿಂ.ಡಾ.ಮಲ್ಲಿಕಾರ್ಜುನ ಮನ್ಸೂರವರ ಮಕ್ಕಳಾದ,ಶರಣಿ ಶ್ರೀಮತಿ ಅಕ್ಕಮ್ಮ ಆಲೂರ ಧಾರವಾಡ, ಶರಣ .ಮೃತ್ಯುಂಜಯ ಹಿರೇಮಠ,ಸಂಗೀತ ಕಲಾವಿದರು ಗದಗ, ಶರಣ ಪಂಡಿತ ಡಾ. ನರಸಿಂಹಲು ವಡವಾಟಿ, ಅಂತರ್ ರಾಷ್ಟ್ತ್ರೀಯ ಕ್ಲಾರೊನೆಟ ಮತ್ತು ಗಾಯಕರು ಹಾಗೂ ನಿಖರಪೂರ್ವ ಅಧ್ಯಕ್ಷರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ,ಕರ್ನಾಟಕ ಸರ್ಕಾರ ಬೆಂಗಳೂರ, ಶರಣ ಕುಮಾರಿ ಮೀನಾಕ್ಷಿ ಎಸ್.ಎಂ ಬಿಜಾಪೂರ ಹಿಂದೂಸ್ತಾನಿ ಶಾಸ್ತ್ತ್ರಿಯ ಸಂಗೀತ ಗಾಯಕಿ, ಶರಣ ಶ್ರೀ ಚನ್ನಣ್ಣ ಈಚೇರಿ ಬಿಜಾಪುರ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಶಿಷುರು, ಸಹಾಯಕ ಕ್ಲಾರೊನೆಟ ವಾದಕರು ಕುಮಾರ ವೆಂಕಟೇಶ್ವರಯ್ಯಾ ವಡವಾಟಿ ರಾಯಚೂರ,ಶರಣ ಶ್ರೀ ಶಿವಕುಮಾರ ಹಿರೇಮಠ ಜಮಖಂಡಿ, ಶರಣ ಪಂಡಿತ ಡಾ. ಮೃತ್ಯುಂಜಯ ಶೆಟ್ಟರ,ಸದಸ್ಯರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಧಾರವಾಡ, ಶರಣ ಪರಮೇಶ್ವರ ತೇಲಿ ತಬಲಾ ವಾದಕರು ಜಮಖಂಡಿ,  ಶರಣ ಬಿ.ಎಸ್. ಚಾಳೇಕರ ಆಕಾಶವಾಣಿ ಹಾಗೂ ದೂರದರ್ಶನ ಸಿತಾರ ಕಲಾವಿದರು ಹಾರೂಗೇರಿ, ಕುಮಾರಿ ಕೃತಿಕಾ ಜಂಗಿನಮಠ ಕೊಳಲು ವಾದಕರು ಬಿಜಾಪುರ, ಶರಣ ಜಯವಂತ ಕೋಪರ್ಡೆ ಕಲಾಶ್ರೀ ಪ್ರಶಸ್ತಿ ಪುರಸ್ಕ್ಕತರು ಬನಹಟ್ಟಿ,ಶರಣ ಶ್ರೀ ಸುರೇಶ ಸುಂಗಧಿ ಬಿಜಾಪುರ, ಶರಣ ಗುರುರಾಜ ಕೆಂಧೊಳಿ ರಬಕವಿ, ಶರಣ ಶರಣಬಸಪ್ಪ ಚೌಧರಿ ಬೆಂಗಳೂರು, ಸಂಗೀತ ಸೇವೆಮಾಡುವರು.

 

loading...

LEAVE A REPLY

Please enter your comment!
Please enter your name here