ರಾಮಕೃಷ್ಣಗೆ ಕೆಂಪೇಗೌಡ ಪ್ರಶಸ್ತಿ

0
8
loading...

ಗಂಗಾವತಿ. ಮಾ.4- ತಾಲೂಕಿನ ಶ್ರೀ ರಾಮ ನಗರದ ಸ್ವಾಮಿ ವಿವೇಕಾನಂದ ಯುವಕ ಸಂಘದ ಅದ್ಯಕ್ಷ ಜಿ. ರಾಮ ಕೃಷ್ಣ ಅವರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.

ಇತ್ತೀಚೆಗೆ ಬೆಂಗಳೂರಿನ ಚಿಕ್ಕಸಂದ್ರದ ಭುವನೇಶ್ವರ ನಗರದ ಉದ್ಯಾನವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ  ಉಪ ಮುಖ್ಯಮಂತ್ರಿ ಆರ್ .ಅಶೋಕ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ರಾಮಕೃಷ್ಣ ಅವರ ಸಮಾಜ ಸೇವೆ ಪರಿಗಣಿಸಿ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

loading...

LEAVE A REPLY

Please enter your comment!
Please enter your name here