ದೇಶ ಅಪಾಯಕ್ಕೆ ತಳ್ಳಿದ ಕಾಂಗ್ರೆಸ್ಳಿ

0
18
loading...

ಬಾಗಲಕೋಟೆ: ರಾಜಕಾರಣಿಯ ಮಗ ರಾಜಕಾರಣಿ ಆಗ್ತಾನೆ. ಆದರೆ, ಬಡವರ ಮಕ್ಕಳು ಬಡವರಾಗೇ ಉಳಿಬೇಕಾ ? ಇಂತಹ ವಂಶಪಾಂಪರೆ ಆಡಳಿತಕ್ಕೆ ಮುಕ್ತಿಕೊಡಿ. ದೇಶದ ಕಡು ಬಡವರ ಕೈಗೂ ಅಧಿಕಾರ ಕೊಡಿ. ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸಿ, ಇಡೀ ದೇಶವನ್ನು ಸಂಕಷ್ಟಕ್ಕೆ ದೂಡಿದ ಕಾಂಗ್ರೆಸ್ನ್ನು ಅಧಿಕಾರದಿಂದ ದೂರವಿಡಿ ಎಂದು ಬಿಜೆಪಿ ರಾಷ್ಟ್ತ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ವರುಣ ಗಾಂಧಿ ಸಾವಿರಾರು ಕಾರ್ಯಕರ್ತರಿಗೆ ಕರೆ ನೀಡಿದರು.

ಈಲ್ಲೆಯ ಬೀಳಗಿ ಪಟ್ಟಣದಲ್ಲಿ ಶನಿವಾರ ಸಂಜೆ ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಮುರುಗೇಶ ನಿರಾಣಿ ಪರವಾಗಿ ಬಹಿರಂಗ ಸಮಾವೇಶದಲ್ಲಿ ಮತಯಾಚಿಸಿ ಅವರು ಮಾತನಾಡಿದರು.

 

 

 

loading...

LEAVE A REPLY

Please enter your comment!
Please enter your name here