ಬಿಎಸ್ಆರ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ನವೀನ ಗುಳಗಣ್ಣವರ್ ನಾಮಪತ್ರ ಸಲ್ಲಿಕೆ

0
20
loading...

ಯಲಬುರ್ಗಾ,,15- ಮುಂದಿನ ಮೇ 5 ರಂದು ಜರಗುವ ವಿಧಾನಸಭೆ ಚುನವಣೆಯಗಾಗಿ ಬಿಎಸ್ಆರ್ ಕಾಂಗ್ರೇಸ್ ಪಕ್ಷದ ವತಿಯಿಂದ ಯುವ ಮುಖಂಡ ನವೀನಕುಮಾರ ಗುಳಗಣ್ಣವರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೋಮವಾರ ಪಾದಯಾತ್ರೆ ಮೂಲಕ ತಮ್ಮ ನಾಮಪತ್ರವನ್ನು ಸಲ್ಲಿಸಿದರು.ಪಟ್ಟಣದ ಶಾದಿಮಹಲ್ ನಲ್ಲಿ ನಡೆದ ಪಕ್ಷದ ಸಭೆ ನಂತರ ಅಪಾರ ಬೆಂಬಲಿಗರೊಂದಿಗೆ  ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚಾರಿ ಇಲ್ಲಿಯ ಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪಾದಯಾತ್ರೆಯೊಂದಿಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ತಹಶೀಲ್ ಕಛೇರಿಗೆ ತೆರಳಿ ಚುನಾವಣಾಧಿಕಾರಿ ದೊರೇಸ್ವಾಮಿಗೆ ನಾಮಪತ್ರವನ್ನು ಸಲ್ಲಿಸಿದರು.ಈ ಮೆರವಣಿಗೆಯಲ್ಲಿ ಶಾಸಕ ಈಶಣ್ಣ ಗುಳಗಣ್ಣವರ್, ಸೇರಿದಂತೆ ಪಕ್ಷದ ಮುಖಂಡರು, ಅಪಾರ ಕಾರ್ಯಕರ್ತರು, ಅಭಿಮಾನಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here