ರೈಲ್ವೆ ಮುಂಗಡ ಟಿಕೆಟ್ ಕಾದಿರಿಸುವ ಅವಧಿ ಕಡಿತ

0
15
loading...

ನವದೆಹಲಿ ,26: ದಲ್ಲಾಳಿಗಳು ದೊಡ್ಡ ಪ್ರಮಾಣದಲ್ಲಿ ಟಿಕೆಟ್ಗಳನ್ನು ಖಸರೀದಿಸಿ ಕಾಳಸಂತೆ ಮಾಡುವುದನ್ನು ತಡೆಂುುುವ ಸಲುವಾಗಿ ರೈಲ್ವೆ ಮುಂಗಡ ಟಿಕೆಟ್ ಕಾದಿರಿಸುವ ಅವಧಿಂುುನ್ನು ನಾಲ್ಕು ತಿಂಗಳಿಂದ ಎರಡು ತಿಂಗಳಿಗಿಳಿಸಿದೆ. ಈ ಹೊಸ ನಿಂುುಮ ಮೇ 1ರಿಂದಲೇ ಜಾರಿಗೆ ಬರಲಿದೆ.

ಮೇ 1ರಿಂದ ಜಾರಿಗೆ ಬರುವಂತೆ ಟಿಕೆಟ್ ಮುಂಗಡ ಕಾದಿರಿಸುವ ಅವಧಿಂುುನ್ನು 120 ದಿನಗಳಿಂದ 60 ದಿನಗಳಿಗಿಳಿಸಲಾಗಿದೆ (ಜನವರಿಂುು ತಾರೀಕನ್ನು ಹೊರತುಪಡಿಸಿ). ಆದರೆ ಎ.30ರ ತನಕ ಮಾಡಿರುವ ಈ ಕಾದಿರಿಸುವಿಕೆಗಳಿಗೆ ಹಿಂದಿನ 120 ದಿನಗಳ ಅವಧಿ ಅನ್ವಂುುವಾಗುತ್ತದೆ ಎಂದು ರೈಲ್ವೆಂುು ಅದಿಸೂಚನೆಂುುಲ್ಲಿ ತಿಳಿಸಲಾಗಿದೆ.

ಸಗಟಾಗಿ ಟಿಕೆಟ್ ಕಾದಿರಿಸಿ ಕಾಳಸಂತೆ ಮಾಡುವ ದಲ್ಲಾಳಿಗೆ ಎರಡು ತಿಂಗಳ ಕಾದಿರಿಸುವಿಕೆ ಅವಧಿಯಿಂದ ನಷ್ಟವಾಗಲಿದೆ. ಆದರೆ ಇದರಿಂದ ಜನರಿಗೆ ಬಹಳ ಪ್ರಂುೋಜನವಾಗಲಿದೆ ಎಂದು ಹಿರಿಂುು ರೈಲ್ವೇ ಅದಿಕಾರಿಂುೊಬ್ಬರು ಹೇಳಿದ್ದಾರೆ. ಸಾಮಾನ್ಯವಾಗಿ ಜನರು ಎರಡು ತಿಂಗಳು ಮೊದಲಷ್ಟೇ ಟಿಕೆಟ್ ಕಾದಿರಿಸಲು ಹೋಗುತ್ತಾರೆ, ನಾಲ್ಕು ತಿಂಗಳ ಮುಂಗಡ ಕಾದಿರಿಸುವಿಕೆಯಿಂದ ಕೇವಲ ದಲ್ಲಾಳಿಗಳಿಗೆ ಮಾತ್ರ ಪ್ರಂುೋಜನವಾಗುತ್ತಿತ್ತು.

60 ದಿನಗಳಿಗಿಂತ ಮೊದಲೇ ಕಾದಿರಿಸಿರುವ ಟಿಕೆಟ್ಗಳನ್ನು ರದ್ದುಪಡಿಸಲು ಅವಕಾಶವಿದೆ. ವಿದೇಶೀಂುುರು 360 ದಿನಗಳ ಮೊದಲು ಟಿಕೆಟ್ ಕಾದಿರಿಸುವ ನಿಂುುಮದಲ್ಲಿ ಂುುಾವುದೇ ಬದಲಾವಣೆಂುುಾಗಿಲ್ಲ.

loading...

LEAVE A REPLY

Please enter your comment!
Please enter your name here