ಅಟ್ಟೊ ವಾನ್ ಗುರಿಕೆ ( ಸ್ಥಾಯಿ ವಿದ್ಯುತ್ ಉತ್ಪಾದನೆ )

0
34
loading...

ಜರ್ಮನಿಂುು ಬೌತವಿಜ್ಞಾನಿಂುುಾಗಿದ್ದ ಅಟ್ಟೊ ವಾನ್ ಗುರಿಕೆಂುುವರು1602ರ ನವೆಂಬರ್ 20ರಂದು ಮ್ಯಾಗ್ಡೆಬರ್ಗ?ನಲ್ಲಿ ಜನಿಸಿದರು. 1657ರಲ್ಲಿ ವಾನ್ ಗುರಿಕೆಂುುವರು ನಿವುಾರ್ತದ ಶಕ್ತಿಂುುನ್ನು ಪ್ರದರ್ಶಿಸಿದರು. ಅವರು ಎರಡು ತಾಮ್ರದ ಅರೆಗೋಳಗಳನ್ನು (ಜಟಠಿಜಡಿ) ಬಿಗಿಂುುಾಗಿ ಸೇರಿಸಿ, ಅದರೊಳಗಿರುವ ಗಾಳಿಂುುನ್ನು ಹೊರತೆಗೆದರು. ನಂತರ ವಿರುದ್ಧ ದಿಕ್ಕಿನಲ್ಲಿ ಕುದುರೆಗಳನ್ನು ನಿಲ್ಲಿಸಿ, ಆ ಅರೆಗೋಳಗಳನ್ನು ಎಳೆದು, ಬೇರ್ಪಡಿಸುವ ಹಾಗೆ ಆ ಕುದುರೆಗಳನ್ನು ವಿರುದ್ಧ ದಿಕ್ಕುಗಳಲ್ಲಿ ಓಡಿಸಲಾಯಿತು. ಎಷ್ಟು ಪ್ರಂುುತ್ನ ಪಟ್ಟರೂ ಆ ಅರೆಗೋಳಗಳನ್ನು ಬೇರ್ಪಡಿಸಲಾಗಲಿಲ್ಲ. ನಂತರ ಆ ಅರೆಗೋಳಗಳಲ್ಲಿ ಗಾಳಿಂುುನ್ನು ತುಂಬಿ, ಅವನ್ನು ಒಂದಕ್ಕೊಂದು ಜೋಡಿಸಿ, ಕುದುರೆಗಳನ್ನು ಓಡಿಸಿದಾಗ, ಆ ಅರೆಗೋಳಗಳು ಸುಲಬವಾಗಿ ಬೇರ್ಪಟ್ಟವು. ಹೀಗೆ ವಾನ್ ಗುರಿಕೆಂುುವರು ನಿವುಾರ್ತದ ಶಕ್ತಿಂುುನ್ನು ವೊದಲ ಬಾರಿಗೆ ಮ್ಯಾಗ್ಡೆಬರ್ಗ?ನಲ್ಲಿ ಪ್ರದರ್ಶಿಸಿದರು.
ವಾನ್ ಗುರಿಕೆಂುುವರು ವಾಂುುುರೇಚಕವನ್ನು (ಚಿಡಿ ಠಿಣಟಠಿ) ಸಂಶೋದಿಸಿದರು. ಅಲ್ಲದೆ ಸ್ಥಾಯಿ ವಿದ್ಯುತ್ (ಣಚಿಣಛಿ ಜಟಜಛಿಣಡಿಛಿಣಥಿ) ಉತ್ಪಾದಿಸುವ ವೊದಲ ಂುುಂತ್ರವನ್ನು ವಾನ್ ಗುರಿಕೆಂುುವರು ತಂುುಾರಿಸಿದರು. ವಾನ್ ಗುರಿಕೆಂುುವರು 1686ರ ವೇ 11ರಂದು ಹ್ಯಾಮ್?ಬರ್ಗ?ನಲ್ಲಿ ನಿದನರಾದರು.

loading...

LEAVE A REPLY

Please enter your comment!
Please enter your name here