ಅರ್ಜಿ ಆಹ್ವಾನ

0
25
loading...

ತೇರದಾಳ; ಇಲ್ಲಿನ ದೇವರಾಜ ನಗರದಲ್ಲಿರುವ

ಶ್ರೀ ಬಾಹುಬಲಿ ವಿದ್ಯಾಪೀಠಾಂತರ್ಗತ ಶ್ರೀ

ಜಿನಸೇನಾಚಾರ್ಯ ಉಚಿತ ಪ್ರಸಾದ(ಗುರುಕುಲ)

ನಿಲಯದ ಪ್ರವೇಶಕ್ಕಾಗಿ ಅರ್ಹ ವಿಧ್ಯಾರ್ಥಿಗಳಿಂದ

ಅರ್ಜಿ ಆಹ್ವಾನಿಸಲಾಗಿದೆ.

2013-14ನೇ ಶೈಕ್ಷಣಿಕ ವರ್ಷಕ್ಕೆ ಸಂಭಂದಿಸಿದಂತೆ

5ರಿಂದ 10ನೇ ತರಗತಿಯವರೆಗೆ ಕನ್ನಡ ಮಾದ್ಯಮದಲ್ಲಿ

ಓದಬಯಸಿರುವ ವಿಧ್ಯಾರ್ಥಿಗಳಿಗೆ ಉಚಿತ ಊಟ

ಹಾಗೂ ವಸತಿ ಸೌಕರ್ಯವಿರುತ್ತದೆ. ನಿಲಯಕ್ಕೆ

(ಗುರುಕುಲಕ್ಕೆ) ಪ್ರವೇಶ ಪಡೆಯುವ ಆಸಕ್ತಿಯುಳ್ಳ

ವಿಧ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಖುದ್ದಾಗಿ

ಬಂದು ತೇರದಾಳದ ಶ್ರೀ ಜಿನಸೇನಾಚಾರ್ಯ

(ಗುರುಕುಲ) ಉಚಿತ ಪ್ರಸಾದ ನಿಲಯದ

ಕಾರ್ಯಾಲಯಕ್ಕೆ ಬಂದು ಇದೇ ಮೇ 31ರೊಳಗಾಗಿ

ಭೆಟ್ಟಿಯಾಗಲು ತಿಳಿಸಲಾಗಿದೆ. ಅಥವಾ ಕಾರ್ಯಾಲಯದ

ಫೋನ ನಂ- 08353-255114, ಮೋ, 9448388941,

9880573657ಗೆ ಸಂಪರ್ಕಿಸಬಹುದಾಗಿದೆಂದು

ಸೂಚಿಸಲಾಗಿದೆ.

loading...

LEAVE A REPLY

Please enter your comment!
Please enter your name here