ಕಾರ್ಮಿಕರ ಭದ್ರತೆಗೆ ಸರ್ಕಾರ ಬದ್ದ – ಮಲ್ಲಿಕಾರ್ಜುನ ಖರ್ಗೆ

0
23
loading...

ಬೆಂಗಳೂರು: ದೇಶದ ಎಲ್ಲಾ ಕಾರ್ಮಿಕರಿಗೆ

ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು

ಕೇಂದ್ರ ಕಾರ್ನಿಕ ಸಚಿವ ಮಲ್ಲಿಕಾರ್ಜುನ ಖರ್ಗೆ

ತಿಳಿಸಿದ್ದಾರೆ.

ಭಾರತೀಯ ಕಾರ್ಮಿಕ ಸಮಾವೇಶದಲ್ಲಿ

ಮಾತನಾಡಿದ ಅವರು, 12ನೇ ಪಂಚವಾರ್ಷಿಕ

ಯೋಜನೆಯಲ್ಲಿ 2 ಸಾವಿರ ನೂತನ ಐಟಿಐ, 5 ಸಾವಿರ

ಕೌಶಲ್ಯ ವರ್ಧನೆ ಕೇಂದ್ರ ಮತ್ತು 27 ಆಧುನಿಕ ತರಬೇತಿ

ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು

ಹೇಳಿದರು.

ಉದ್ಯೌಗ ಖಾತ್ರಿ ಯೋಜನೆ, ಮಧ್ಯಾನ್ಹದ

ಬಿಸಿಯೂಟ ಸೇರಿದಂತೆ ಯುಪಿಎ ಸರ್ಕಾರ ಕೈಗೊಂಡ

ಸಮಾಜಿಕ ಕಾರ್ಯಕ್ರಮಗಳ ಫಲವಾಗಿ ಕಳೆದ 5

ವರ್ಷಗಳಲ್ಲಿ ಬಾಲ ಕಾರ್ಮಿಕರ ಪ್ರಮಾಣ

ಗಣನೀಯವಾಗಿ ಇಳಿದಿದೆ ಎಂದು ಖರ್ಗೆ ಹೇಳಿದರು.

 

loading...

LEAVE A REPLY

Please enter your comment!
Please enter your name here