ಪಂಜಾಬ್ ಮುಖ್ಯಮಂತ್ರಿಯಾಗಿ ಶಹಬಾಜ್

0
10
loading...

ಲಾಹೋರ್, ಮೇ26-ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ

ಮುಖ್ಯಮಂತ್ರಿಯಾಗಿ ಶಹಬಾಜ್ ಷರೀಫ್ ಅವಿರೋಧವಾಗಿ

ಆಯ್ಕೆಯಾಗಿದ್ದಾರೆ.

ಪಾಕ್ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ

ನವಾಜ್ ಷರೀಫ್ ಅವರ ಸಹೋದರರಾಗಿರುವ ಶಹಬಾಜ್ 4ನೇ

ಅವಧಿಗೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ

ನೇಮಕಗೊಂಡಿದ್ದು ಜೂ.1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಮೇ 29ರಂದು ಪಂಜಾಬ್ ರಾಜ್ಯಪಾಲ ಅಧಿವೇಶನ ಕರೆದಿದ್ದು,

ಶಾಸಕರಾಗಿ ಆಯ್ಕೆಯಾದವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ನಂತರ ಸಭಾಧ್ಯಕ್ಷ, ಉಪಸಭಾಧ್ಯಕ್ಷರ ಆಯ್ಕೆ ನಡೆಯಲಿದ್ದು,

ಮರುದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶಹಬಾಜ್ ಅವರ

ಹೆಸರು ಘೋಷಣೆಯಾಗುವುದು ಬಹುತೇಕ ಖಚಿತಪಟ್ಟಿದೆ.

 

loading...

LEAVE A REPLY

Please enter your comment!
Please enter your name here