ಬುಟಾಳಿ ಪರ ಮತಯಾಚನೆ

0
5
loading...

ಅಥಣಿ 1: ಅಥಣಿ ಮತಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ಸದಾಶಿವ ಬುಟಾಳಿ ಅವರ ಪರ ಸಹೋದರ ಗೀರೀಶ ಬುಟಾಳಿ ಅವರು ಬುಧವಾರ ದಿ: 1 ರಂದು ಶಂಕರನ ನಗರ, ವಿಕ್ರಮಪೂರ, ವಿದ್ಯಾನಗರ, ಶಾಂತಿ ನಗರ, ಬಸವ ನಗರ ಬಡಾವಣೆಗಳಲ್ಲಿ ಜೆ.ಡಿ.ಎಸ್ ಪರ ಮತಯಾಚಿಸಿದರು.

ಈ ವೇಳೆ ಪುರಸಭಾ ಸದಸ್ಯರಾದ ಶ್ರೀಶೈಲ್ ಹಳ್ಳದಮಳ, ವೀಲೀನರಾಜ ಯಳಮಲ್ಲೆ, ಸೈಯ್ಯದ ಗದ್ಯಾಳ, ರಾವಸಾಬ ಐಹೋಳೆ, ಕಾರ್ಯಕರ್ತರಾದ ಶೇಖರ ಮಾಳಿ, ಪ್ರಕಾಶ ಮಾಂಗ, ಸುಭಾಷ ಮಾಳಿ, ಸದಾಶಿವ ಮಿರ್ಜಿ, ಬಸು ಹಳ್ಳದಮಳ, ಇರ್ಷಾದ ಸಲಗರ, ಶಿವಾಜಿ ಬೋರಾಡೆ, ಮೋಶಿನ ಸಲಗರ, ಜುಬೇರ ಪಟಾಯಿತ, ತೌಫೀಕ ಸಾತಬಚ್ಚೆ, ಮೋಶಿನ ಪಠಾಣ, ಯಲ್ಲಪ್ಪಾ ಬಿಸಲವಡ್ಡರ, ಹಸನ ಶೇಖ, ಸದಾಶಿವ ತೇರದಾಳ ಇತರರು ಇದ್ದರು

loading...

LEAVE A REPLY

Please enter your comment!
Please enter your name here